ಪೆರೋಲ್ ಮೇಲೆ ಹೊರಬಂದಿದ್ದ1993 ರ ಮುಂಬೈ ಸ್ಫೋಟ ಅಪರಾಧಿ ಪರಾರಿ! 

ಪೆರೋಲ್ ಮೇಲೆ ಬಿಡುಗಡೆಯಾಗಿದ್ದ 1993 ಮುಂಬೈ ಸ್ಫೋಟ ಪ್ರಕರಣದ ಅಪರಾಧಿ ಜಲೀಸ್ ಅನ್ಸಾರಿ ಪರಾರಿಯಾಗಿದ್ದಾನೆ. 

Published: 17th January 2020 04:46 PM  |   Last Updated: 17th January 2020 04:46 PM   |  A+A-


1993 Mumbai blasts case convict Jalees Ansari, out on 21-day parole, goes missing

ಪೆರೋಲ್ ಮೇಲೆ ಹೊರಬಂದಿದ್ದ1993 ರ ಮುಂಬೈ ಸ್ಫೋಟ ಅಪರಾಧಿ ಪರಾರಿ!

Posted By : Srinivas Rao BV
Source : Online Desk

ಮುಂಬೈ: ಪೆರೋಲ್ ಮೇಲೆ ಬಿಡುಗಡೆಯಾಗಿದ್ದ 1993 ಮುಂಬೈ ಸ್ಫೋಟ ಪ್ರಕರಣದ ಅಪರಾಧಿ ಜಲೀಸ್ ಅನ್ಸಾರಿ ಪರಾರಿಯಾಗಿದ್ದಾನೆ. 

ಡಾ.ಬಾಂಬ್ ಎಂದೇ ಕರೆಯಲ್ಪಡುವ ಈ ಕುಖ್ಯಾತ ಉಗ್ರ ಬಾಂಬ್ ತಯಾರಿಕೆಯಲ್ಲಿ ಪರಿಣತಿ ಸಾಧಿಸಿದ್ದ. 21 ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಈ ವ್ಯಕ್ತಿ ಮನೆಗೆ ಬಂದಿದ್ದ. ಈಗ ಮನೆಯಿಂದ ನಾಪತ್ತೆಯಾಗಿದ್ದನೆ. 

ಈ ಸಂಬಂಧ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಜಲೀಸ್ ಅನ್ಸಾರಿ ಸುಮಾರು 50 ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಈತನನ್ನು ಹುಡುಕಲು ತಂಡ ರಚಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp