ಗಲ್ಲು ಶಿಕ್ಷೆಯಾಗುವುದಿಲ್ಲವೆಂದು ಅಪರಾಧಿಗಳ ಪರ ವಕೀಲರಿಂದ ಚಾಲೆಂಜ್: ನಿರ್ಭಯಾ ತಾಯಿ ಅಳಲು

ನಿರ್ಭಯಾ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆ ತಡೆಯಾಜ್ಞೆ ದೊರೆತಿರುವ ಬೆಳವಣಿಗೆಯ ಬಗ್ಗೆ ಸಂತ್ರಸ್ತೆಯ ತಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Published: 31st January 2020 10:43 PM  |   Last Updated: 31st January 2020 10:43 PM   |  A+A-

Hopes shattered but will continue fight till convicts are hanged: Nirbhaya's mother

ಗಲ್ಲು ಶಿಕ್ಷೆಯಾಗುವುದಿಲ್ಲವೆಂದು ಅಪರಾಧಿಗಳ ಪರ ವಕೀಲರಿಂದ ಚಾಲೆಂಜ್: ನಿರ್ಭಯಾ ತಾಯಿ ಅಳಲು

Posted By : Srinivas Rao BV
Source : PTI

ನಿರ್ಭಯಾ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆ ತಡೆಯಾಜ್ಞೆ ದೊರೆತಿರುವ ಬೆಳವಣಿಗೆಯ ಬಗ್ಗೆ ಸಂತ್ರಸ್ತೆಯ ತಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಅಪರಾಧಿಗಳ ಪರ ವಕೀಲ ಎ.ಪಿ ಸಿಂಗ್ "ದೋಷಿಗಳನ್ನು ಎಂದಿಗೂ ಗಲ್ಲಿಗೇರಿಸುವುದಿಲ್ಲ ಎಂದು ಹೇಳುತ್ತಾರೆ. ನನ್ನ ಹೋರಾಟವನ್ನು ಮುಂದುವರೆಸುತ್ತೇವೆ, ಸರ್ಕಾರ ದೋಷಿಗಳನ್ನು ಗಲ್ಲಿಗೇರಿಸಲೇಬೇಕು ಎಂದು ಸಂತ್ರಸ್ತೆಯ ತಾಯಿ ಆಶಾ ದೇವಿ ಭಾವುಕರಾಗಿ ಹೇಳಿದ್ದಾರೆ. 

ನಮ್ಮ ಭರವಸೆಗಳು ಹುಸಿಯಾಗಿವೆ. ಅಪರಾಧಿಗಳಿಗೆ ಬದುಕುವ ಹಕ್ಕಿಲ್ಲ. ವ್ಯವಸ್ಥೆಯ ಬಗ್ಗೆ ನಮಗೆ ಬೇಸರವಿದೆ. ಆದರೆ ಅಪರಾಧಿಗಳನ್ನು ಗಲ್ಲಿಗೇರಿಸುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಆಶಾ ದೇವಿ ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp