ಆಯುಷ್  ಸಚಿವಾಲಯದಿಂದ ‘ಮೈ ಲೈಫ್ ಮೈ ಯೋಗ’ ಅಂತರಾಷ್ಟ್ರೀಯ ವಿಡಿಯೋ ಬ್ಲಾಗಿಂಗ್ ಸ್ಪರ್ಧೆಗೆ ಚಾಲನೆ

ಕೇಂದ್ರ ಆಯುಷ್ ಸಚಿವಾಲಯ  “ಮೈ ಲೈಫ್  ಮೈ ಯೋಗ”  ಅಂತರಾಷ್ಟ್ರೀಯ   ವಿಡಿಯೋ ಬ್ಲಾಗಿಂಗ್ ಸ್ಪರ್ಧೆಗೆ ಶುಕ್ರವಾರ ಚಾಲನೆ ನೀಡಿದೆ.  ನರೇಂದ್ರ  ಮೋದಿ  ಕಳೆದ  ‘ಮನ್ ಕಿ ಬಾತ್’  ಕಾರ್ಯಕ್ರಮದಲ್ಲಿ  ಈ ಕುರಿತ  ಮಾಹಿತಿ  ನೀಡಿದ್ದರು.

Published: 05th June 2020 10:03 PM  |   Last Updated: 05th June 2020 10:03 PM   |  A+A-


Ayush Ministry launches 'My Life, My Yoga' international video-blogging competition today

ಆಯುಷ್  ಸಚಿವಾಲಯದಿಂದ ‘ಮೈ ಲೈಫ್ ಮೈ ಯೋಗ’ ಅಂತರಾಷ್ಟ್ರೀಯ ವಿಡಿಯೋ ಬ್ಲಾಗಿಂಗ್ ಸ್ಪರ್ಧೆಗೆ ಚಾಲನೆ

Posted By : Srinivas Rao BV
Source : UNI

ನವದೆಹಲಿ: ಕೇಂದ್ರ ಆಯುಷ್ ಸಚಿವಾಲಯ  “ಮೈ ಲೈಫ್  ಮೈ ಯೋಗ”  ಅಂತರಾಷ್ಟ್ರೀಯ  ವಿಡಿಯೋ ಬ್ಲಾಗಿಂಗ್ ಸ್ಪರ್ಧೆಗೆ ಶುಕ್ರವಾರ ಚಾಲನೆ ನೀಡಿದೆ. ನರೇಂದ್ರ  ಮೋದಿ  ಕಳೆದ  ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ  ಈ ಕುರಿತ  ಮಾಹಿತಿ  ನೀಡಿದ್ದರು.  

ಈ ಸ್ಪರ್ಧೆಯನ್ನು ಆಯುಷ್ ಸಚಿವಾಲಯ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್) ಜಂಟಿಯಾಗಿ ನಡೆಸಲಿವೆ. ಸ್ಪರ್ಧೆಯಲ್ಲಿ ಜನರ  ಜೀವನದಲ್ಲಿ ಯೋಗದಿಂದ ಆಗಿರುವ ಪರಿವರ್ತನಾತ್ಮಕ ಪರಿಣಾಮಗಳ ಬಗ್ಗೆ  ಆದ್ಯತೆ ನೀಡಲಾಗುವುದು . 2020ರ ಜೂನ್ 21 ರಂದು ಆಚರಿಸಲಿರುವ ಆರನೇ ಅಂತಾರಾಷ್ಟ್ರೀಯ ಯೋಗ ದಿನದ ಒಂದು ಪ್ರಮುಖ  ಕಾರ್ಯಕ್ರಮವಾಗಿದೆ.
 

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp