ಮಧ್ಯ ಪ್ರದೇಶ:ಮಣ್ಣಿನ ದಿಬ್ಬ ಕುಸಿದು ಬಿದ್ದು 6 ಮಂದಿ ಸಾವು, ನಾಲ್ವರಿಗೆ ಗಾಯ

ಮಣ್ಣಿನ ದಿಬ್ಬ ಕುಸಿದು ಬಿದ್ದು ಆರು ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದ ಶಹ್ದೊಲ್ ಜಿಲ್ಲೆಯ ಬಿಯೊಹರಿ ಎಂಬಲ್ಲಿ ನಡೆದಿದೆ.

Published: 14th June 2020 07:37 AM  |   Last Updated: 14th June 2020 07:37 AM   |  A+A-


Bodies recovered from soil mound

ಮಣ್ಣಿನಡಿ ಸಿಲುಕಿ ಹಾಕಿಕೊಂಡ ಮೃತದೇಹಗಳನ್ನು ಎತ್ತುತ್ತಿರುವುದು

Posted By : Sumana Upadhyaya
Source : ANI

ಶಹ್ದೊಲ್(ಮಧ್ಯ ಪ್ರದೇಶ): ಮಣ್ಣಿನ ದಿಬ್ಬ ಕುಸಿದು ಬಿದ್ದು ಆರು ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದ ಶಹ್ದೊಲ್ ಜಿಲ್ಲೆಯ ಬಿಯೊಹರಿ ಎಂಬಲ್ಲಿ ನಡೆದಿದೆ.

ಮೃತರ ಕುಟುಂಬಗಳಿಗೆ ಸಂಬಲ್ ಯೋಜನೆಯಡಿ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಮತ್ತು ಅಂತ್ಯ ಸಂಸ್ಕಾರ ಕ್ರಿಯೆಗಳಿಗೆ ತಲಾ 10 ಸಾವಿರ ರೂಪಾಯಿಗಳನ್ನು ನೀಡಲಾಗುವುದು ಎಂದು ಜಿಲ್ಲೆಯ ಹೆಚ್ಚುವರಿ ಎಸ್ಪಿ ಪ್ರತಿಮಾ ಮ್ಯಾಥ್ಯು ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp