ಮತ್ತೊಬ್ಬ ಡಿಎಂಕೆ ಶಾಸಕ ವಿಕೆ ಕಾರ್ತಿಕೇಯನ್ ಗೆ ಕೊರೋನಾ ಸೋಂಕು

ರಿಶಿವಂಧಿಯಮ್  ಕ್ಷೇತ್ರದ ಡಿಎಂಕೆ ಶಾಸಕ ವಸಂತನ್ ಕಾರ್ತಿಕೇಯನ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕು ತಗುಲಿದ ಡಿಎಂಕೆ ಎರಡನೇ ಶಾಸಕರು ಇವರಾಗಿದ್ದು ತಮಿಳುನಾಡಿನ ಮೂವರು ಶಾಸಕರಲ್ಲಿ ಇವರೊಬ್ಬರಾಗಿದ್ದಾರೆ.

Published: 22nd June 2020 07:37 AM  |   Last Updated: 22nd June 2020 07:37 AM   |  A+A-


Vasantham K Karthikeyan

ವಸಂತನ್ ಕಾರ್ತಿಕೇಯನ್

Posted By : shilpa
Source : The New Indian Express

ಕೊಯಂಬತ್ತೂರು: ರಿಶಿವಂಧಿಯಮ್  ಕ್ಷೇತ್ರದ ಡಿಎಂಕೆ ಶಾಸಕ ವಸಂತನ್ ಕಾರ್ತಿಕೇಯನ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕು ತಗುಲಿದ ಡಿಎಂಕೆ ಎರಡನೇ ಶಾಸಕರು ಇವರಾಗಿದ್ದು ತಮಿಳುನಾಡಿನ ಮೂವರು ಶಾಸಕರಲ್ಲಿ ಇವರೊಬ್ಬರಾಗಿದ್ದಾರೆ.

ಕಾರ್ತಿಕೇಯನ್ ಮತ್ತು ಅವರ ತಾಯಿ ಇಬ್ಬರಿಗೂ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ಇವರ ಜೊತೆಗೆ ಶಾಸಕನ ಪತ್ನಿ ಮತ್ತು ಮಗಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಕಾರ್ತಿಕೇಯನ್ ತುಂಬಾ ಕಠಿಣ ಶ್ರಮ ವಹಿಸಿದ್ದರು. ತುಂಬಾ ಜನರಿಗೆ ಸಹಾಯ ಮಾಡಿದ್ದರು, ಅವರ ಜೊತೆ ಮಾತನಾಡಿ ಆತ್ಮ ವಿಶ್ವಾಸ ತುಂಬಿದ್ದೇನೆ ಎಂದು ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
farmers-Protest

ದೆಹಲಿಯಲ್ಲಿ ಟ್ರಾಕ್ಟರ್ ಪೆರೇಡ್ ಸಮಯದಲ್ಲಿನ ಹಿಂಸಾಚಾರವು ರೈತರ ಆಂದೋಲನದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp