ಬಿಎಸ್ ಎನ್ ಎಲ್ ನಿಂದ ತಿಂಗಳ ಕಾಲ ಉಚಿತ ಬ್ರಾಡ್ ಬ್ಯಾಂಡ್ ಸೇವೆ

ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್  ಲ್ಯಾಂಡ್ ಲೈನ್ ಗ್ರಾಹಕರು  ಮತ್ತು ಹೊಸ ಗ್ರಾಹಕರು  'ಮನೆಯಿಂದಲೇ  ತಮ್ಮ ಕೆಲಸ ಮಾಡಲು  ಅನುಕೂಲವಾಗುವಂತೆ  ಒಂದು ತಿಂಗಳ ಉಚಿತ ಬ್ರಾಡ್ ಬ್ಯಾಂಡ್ ಸೇವೆ ಒದಗಿಸುವುದಾಗಿ  ಘೋಷಣೆ ಮಾಡಿದೆ
ಬಿಎಸ್ ಎನ್ ಎಲ್
ಬಿಎಸ್ ಎನ್ ಎಲ್

ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್  ಲ್ಯಾಂಡ್ ಲೈನ್ ಗ್ರಾಹಕರು  ಮತ್ತು ಹೊಸ ಗ್ರಾಹಕರು  'ಮನೆಯಿಂದಲೇ  ತಮ್ಮ ಕೆಲಸ ಮಾಡಲು  ಅನುಕೂಲವಾಗುವಂತೆ  ಒಂದು ತಿಂಗಳ ಉಚಿತ ಬ್ರಾಡ್ ಬ್ಯಾಂಡ್ ಸೇವೆ ಒದಗಿಸುವುದಾಗಿ  ಘೋಷಣೆ ಮಾಡಿದೆ

 ಕೊರೋನಾ ಸೊಂಕು ದೇಶದಲ್ಲಿ  ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ ಬಹುತೇಕ ಕಂಪೆನಿಗಳು ಸಿಬ್ಬಂದಿಗೆ 'ವರ್ಕ್ ಫ್ರಮ್ ಹೋಮ್'ಗೆ ಸೂಚನೆ  ನೀಡಿದ್ದು, , ಈ ಹಿನ್ನೆಲೆಯಲ್ಲಿ ಬಿಎಸ್ ಎನ್ ಎಲ್ ಈ ಕ್ರಮಕ್ಕೆ ಮುಂದಾಗಿದೆ .


ಹೊಸ ಗ್ರಾಹಕರು ಕಾಪರ್ ಕೇಬಲ್ ಆಧಾರಿತ ಸಂಪರ್ಕವನ್ನು ಪಡೆದುಕೊಂಡಲ್ಲಿ ಅದಕ್ಕೆ ಇನ್ ಸ್ಟಲೇಷನ್ ಶುಲ್ಕ ಕೂಡ ಪಾವತಿಸಬೇಕಿಲ್ಲ . ಆದರೆ ಈ ಸೇವೆ  ಪಡೆಯಲು ಮೋಡೆಮ್ ಖರೀದಿಸಬೇಕಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com