ಇರಾನ್ ನಿಂದ 275 ಭಾರತೀಯರ ರಕ್ಷಣೆ: ಜೋಧ್ ಪುರಕ್ಕೆ ಸ್ಥಳಾಂತರ

ಕೊರೋನಾ ವೈರಸ್ ಪೀಡಿದ ಪ್ರದೇಶವಾಗಿರುವ ಇರಾನ್ ನಿಂದ ಭಾರತ 275 ಭಾರತೀಯರನ್ನು ರಕ್ಷಿಸಿ ಕರೆತಂದಿದೆ.
ಇರಾನ್ ನಿಂದ 275 ಭಾರತೀಯರ ರಕ್ಷಣೆ: ಜೋಧ್ ಪುರಕ್ಕೆ ಸ್ಥಳಾಂತರ
ಇರಾನ್ ನಿಂದ 275 ಭಾರತೀಯರ ರಕ್ಷಣೆ: ಜೋಧ್ ಪುರಕ್ಕೆ ಸ್ಥಳಾಂತರ

ನವದೆಹಲಿ: ಕೊರೋನಾ ವೈರಸ್ ಪೀಡಿದ ಪ್ರದೇಶವಾಗಿರುವ ಇರಾನ್ ನಿಂದ ಭಾರತ 275 ಭಾರತೀಯರನ್ನು ರಕ್ಷಿಸಿ ಕರೆತಂದಿದೆ.

ಜೋಧ್ ಪುರ ವಿಮಾನ ನಿಲ್ದಾಣಕ್ಕೆ ಅವರನ್ನು ಕರೆತರಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸೆಣೆಗೊಳಪಡಿಸಲಾಗಿದ್ದು ಆರ್ಮಿ ವೆಲ್ ನೆಸ್ ಫೆಸಿಲಿಟಿ ಸೆಟಪ್ ಗೆ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com