ಪ್ರಧಾನಿ ಪರಿಹಾರ ನಿಧಿಗೆ 26.25 ಕೋಟಿ ರೂ. ನೀಡಿದ ಎಚ್‌ಎಎಲ್

ಸಾರ್ವಜನಿಕ ವಲಯದ ಎಚ್‌ಎಎಲ್‌ ತನ್ನ ಸಿಎಸ್‌ಆರ್ ನಿಧಿಯಿಂದ ಪ್ರಧಾನ ಮಂತ್ರಿಯವರ "ಪಿಎಂ ಕೇರ್ಸ್‌" ನಿಧಿಗೆ 20 ಕೋಟಿ ರೂ. ನೀಡುವ ವಾಗ್ದಾನ ಮಾಡಿದೆ.

Published: 30th March 2020 10:55 PM  |   Last Updated: 30th March 2020 10:55 PM   |  A+A-


HAL pledges over Rs 26 crores to PM-CARES

ಪ್ರಧಾನಿ ಪರಿಹಾರ ನಿಧಿಗೆ 26.25 ಕೋಟಿ ರೂ. ನೀಡಿದ ಎಚ್‌ಎಎಲ್

Posted By : Srinivas Rao BV
Source : UNI

ಬೆಂಗಳೂರು: ಸಾರ್ವಜನಿಕ ವಲಯದ ಎಚ್‌ಎಎಲ್‌ ತನ್ನ ಸಿಎಸ್‌ಆರ್ ನಿಧಿಯಿಂದ ಪ್ರಧಾನ ಮಂತ್ರಿಯವರ "ಪಿಎಂ ಕೇರ್ಸ್‌" ನಿಧಿಗೆ 20 ಕೋಟಿ ರೂ. ನೀಡುವ ವಾಗ್ದಾನ ಮಾಡಿದೆ.

ಇದಲ್ಲದೆ ಎಚ್‌ಎಎಲ್ ಉದ್ಯೋಗಿಗಳು ತಮ್ಮ ಒಂದು ದಿನದ ವೇತನ 6.25 ಕೋಟಿ ರೂ.ಸೇರಿ ಒಟ್ಟು 26.25 ಕೋಟಿ ರೂ. ನೀಡುವುದಾಗಿ ತಿಳಿಸಿದೆ.

ಕೊರೊನಾವೈರಸ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಸರ್ಕಾರದ ನಿರಂತರ ಪ್ರಯತ್ನಗಳನ್ನು ಬೆಂಬಲಿಸುವಲ್ಲಿ ಇದು ಎಚ್‌ಎಎಲ್‌ನ ಒಂದು ಸಣ್ಣ ಹೆಜ್ಜೆಯಾಗಿದೆ ಎಂದು ಎಚ್‌ಎಎಲ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ತಿಳಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll

ಎನ್‌ಡಿಎ ಆಡಳಿತದಲ್ಲಿ ಭಯೋತ್ಪಾದಕ ದಾಳಿಯಿಂದ ಭಾರತ ಸುರಕ್ಷಿತವಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp