ಮೇ 12 ರಿಂದ ಸಂಚರಿಸಲಿರುವ 30 ವಿಶೇಷ ರೈಲುಗಳ ವೇಳಾಪಟ್ಟಿ, ವಿವರ ಹೀಗಿದೆ...

ಮೇ.12 ರಿಂದ ಸಂಚರಿಸಲಿರುವ 30 ವಿಶೇಷ ರೈಲುಗಳ ವೇಳಾಪಟ್ಟಿಯನ್ನು ಭಾರತೀಯ ರೈಲ್ವೆ ಬಿಡುಗಡೆ ಮಾಡಿದೆ. 

Published: 12th May 2020 01:59 AM  |   Last Updated: 12th May 2020 12:45 PM   |  A+A-


Railways issues timings of 30 special trains to run from May 12

ಮೇ.12 ರಿಂದ ಸಂಚರಿಸಲಿರುವ 30 ವಿಶೇಷ ರೈಲುಗಳ ವೇಳಾಪಟ್ಟಿ, ವಿವರ ಹೀಗಿದೆ...

Posted By : Srinivas Rao BV
Source : The New Indian Express

ನವದೆಹಲಿ: ಮೇ.12 ರಿಂದ ಸಂಚರಿಸಲಿರುವ 30 ವಿಶೇಷ ರೈಲುಗಳ ವೇಳಾಪಟ್ಟಿಯನ್ನು ಭಾರತೀಯ ರೈಲ್ವೆ ಬಿಡುಗಡೆ ಮಾಡಿದೆ. 

ನವದೆಹಲಿ, ಹೌರಾ, ಮುಂಬೈ, ಅಹ್ಮದಾಬಾದ್, ಬಿಲಾಸ್ ಪುರ್, ಬೆಂಗಳೂರು ನಗರಗಳಲ್ಲಿ ದಿನಂಪ್ರತಿ, ವಾರಕ್ಕೆ ಎರಡು ಬಾರಿ, ಮೂರು ಬಾರಿ, ವಾರಕ್ಕೆ ಒಮ್ಮೆ ಸಂಚರಿಸಲಿರುವ ರೈಲುಗಳು ಸಂಚರಿಸಲಿವೆ. 

ಟಿಕೆಟ್ ಕಾಯ್ದಿರಿಸುವ ಸೌಲಭ್ಯವೂ ಐಆರ್ ಸಿಟಿಸಿಯಲ್ಲಿ ಲಭ್ಯವಿದೆ. 
 

Stay up to date on all the latest ರಾಷ್ಟ್ರೀಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp