ಡಿಆರ್‌ಡಿಒನಿಂದ ಸ್ವದೇಶೀ ನಿರ್ಮಿತ QRSAM ಕ್ಷಿಪಣಿ ಪರೀಕ್ಷೆ ಯಶಸ್ವಿ; ವಿಡಿಯೋ

 ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಶುಕ್ರವಾರ ಕ್ವಿಕ್ ರಿಯಾಕ್ಷನ್ ಸರ್ಫೇಸ್-ಟು-ಏರ್(QRSAM) ಕ್ಷಿಪಣಿಯನ್ನು ಒಡಿಶಾ ಕರಾವಳಿಯ ಚಂಡೀಪುರ ಬಳಿ ಇರುವ ಸಮಗ್ರ ಪರೀಕ್ಷಾ ಪ್ರದೇಶದಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.
ಕ್ವಿಕ್ ರಿಯಾಕ್ಷನ್ ಸರ್ಫೇಸ್-ಟು-ಏರ್ ಕ್ಷಿಪಣಿ
ಕ್ವಿಕ್ ರಿಯಾಕ್ಷನ್ ಸರ್ಫೇಸ್-ಟು-ಏರ್ ಕ್ಷಿಪಣಿ

ಬಾಲಸೂರ್: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಶುಕ್ರವಾರ ಕ್ವಿಕ್ ರಿಯಾಕ್ಷನ್ ಸರ್ಫೇಸ್-ಟು-ಏರ್(QRSAM) ಕ್ಷಿಪಣಿಯನ್ನು ಒಡಿಶಾ ಕರಾವಳಿಯ ಚಂಡೀಪುರ ಬಳಿ ಇರುವ ಸಮಗ್ರ ಪರೀಕ್ಷಾ ಪ್ರದೇಶದಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.

ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಿ<ದ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಭಾರತ ರಕ್ಷಣಾ ಸಚಿವಾಲಯ ಹೇಳಿದೆ.

ಮಧ್ಯಮ ಶ್ರೇಣಿ ಹಾಗೂ ಮಧ್ಯಮ ಎತ್ತರದಲ್ಲಿ ಬಾನ್ಮಿ ಪೈಲೆಟ್ ಲೆಸ್ ಟಾರ್ಗೆಟ್ ವಿಮಾನದ ಮೇಲೆ ನೇರ್ವ ಹೊಡೆತ ಬೀಳುವ ಮೂಲಕ ಈ ವ್ಯವಸ್ಥೆ ಪ್ರಮುಖ ಮೈಲಿಗಲ್ಲು ಸಾಧಿಸಿದೆ.

ಪರೀಕ್ಷೆಯಲ್ಲಿ ವಿವಿಧ ಡಿಆರ್‌ಡಿಒ ಲ್ಯಾಬ್‌ಗಳಾದ ಡಿಆರ್‌ಡಿಎಲ್, ಆರ್‌ಸಿಐ, ಎಲ್‌ಆರ್‌ಡಿಇ, ಆರ್ & ಡಿಇ (ಇ), ಐಆರ್‌ಡಿಇ, ಐಟಿಆರ್ ಭಾಗವಹಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com