ಜಮ್ಮು-ಕಾಶ್ಮೀರದಲ್ಲಿ ಸುರಂಗ ಪತ್ತೆ! 

ಜಮ್ಮು-ಕಾಶ್ಮೀರದಲ್ಲಿ ಬಿಎಸ್ಎಫ್ ಗಸ್ತು ತಿರುಗುವ ವೇಳೆ ಸುರಂಗ ಪತ್ತೆಯಾಗಿದೆ. 

Published: 22nd November 2020 07:50 PM  |   Last Updated: 22nd November 2020 07:50 PM   |  A+A-


Tunnel unearthed in J-K

ಜಮ್ಮು-ಕಾಶ್ಮೀರದಲ್ಲಿ ಸುರಂಗ ಪತ್ತೆ!

Posted By : Srinivas Rao BV
Source : Online Desk

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಬಿಎಸ್ಎಫ್ ಗಸ್ತು ತಿರುಗುವ ವೇಳೆ ಸುರಂಗ ಪತ್ತೆಯಾಗಿದೆ. 

ಸಾಂಬ ಜಿಲ್ಲೆಯಲ್ಲಿ ಈ ಸುರಂಗ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಇದು ಕಾರಣವಾಗಿದೆ.

ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಇದನ್ನು ಭಯೋತ್ಪಾದಕರನ್ನು ಭಾರತದೊಳಗೆ ನುಗ್ಗಿಸುವುದಕ್ಕೆ ಬಳಕೆ ಮಾಡಲಾಗುತ್ತಿತ್ತು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

ಪಾಕಿಸ್ತಾನ ಭಯೋತ್ಪಾದಕರನ್ನು ಭಾರತದ ಗಡಿಯೊಳಗೆ ನುಗ್ಗಿಸುವುದಕ್ಕಾಗಿ ಸುರಂಗಗಳನ್ನು ಬಳಕೆ ಮಾಡುತ್ತಿದ್ದು, ಆಗಾಗ್ಗೆ ಈ ರೀತಿಯ ಸುರಂಗಗಳು ಪತ್ತೆಯಾಗುತ್ತಿವೆ.

Stay up to date on all the latest ರಾಷ್ಟ್ರೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp