ಪತ್ನಿಗೆ ತಿಳಿಯದಂತೆ ಆಕೆಯ ನಗ್ನ ವಿಡಿಯೋಗಳನ್ನು ಲೈವ್ ಮಾಡಿದ ಪತಿ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

ಪತ್ನಿ ಜೊತೆಗಿನ ಮಿಲನದ ಕ್ಷಣಗಳು ಹಾಗೂ ಪತ್ನಿಯ ನಗ್ನ ವಿಡಿಯೋಗಳನ್ನು ಪತಿಯೇ ಲೈವ್ ಮಾಡುತ್ತಿದ್ದ ಆಘಾತಕಾರಿ ಘಟನೆ ವರದಿಯಾಗಿದೆ. 

Published: 24th November 2020 04:13 PM  |   Last Updated: 24th November 2020 04:17 PM   |  A+A-


for representation purpose only

ಸಂಗ್ರಹ ಚಿತ್ರ

Posted By : Vishwanath S
Source : Online Desk

ಗುಂಟೂರು: ಪತ್ನಿ ಜೊತೆಗಿನ ಮಿಲನದ ಕ್ಷಣಗಳು ಹಾಗೂ ಪತ್ನಿಯ ನಗ್ನ ವಿಡಿಯೋಗಳನ್ನು ಪತಿಯೇ ಲೈವ್ ಮಾಡುತ್ತಿದ್ದ ಆಘಾತಕಾರಿ ಘಟನೆ ವರದಿಯಾಗಿದೆ. 

ಗುಂಟೂರಿನಲ್ಲಿ ಈ ಘಟನೆ ನಡೆದಿದ್ದು ಹಣದಾಸೆಗಾಗಿ ಪತಿಯೇ ಪತ್ನಿಯ ನಗ್ನ ವಿಡಿಯೋಗಳನ್ನು ಪೋರ್ನ್ ವೈಬ್ ಸೈಟ್ ಗಳಿಗೆ ಅಪ್ಲೋಡ್ ಮಾಡಿದ್ದು ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

100%

ತನ್ನ ನಗ್ನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಷಯ ತಿಳಿದ ಸಂತ್ರಸ್ತ ಗೃಹಿಣಿ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪತ್ನಂ ಬಜಾರ ಏರಿಯಾದ ಪೊಲೀಸ್ ಅಧಿಕಾರಿಗಳು ಪ್ರಕರಣದ ಬೆನ್ನತ್ತಿದ್ದರು. ಆಗ ತಿಳಿದುಬಂದಿದ್ದು ಸಂತ್ರಸ್ತೆಯ ಪತಿಯೇ ಈ ಕೃತ್ಯ ಎಸಗಿದ್ದಾನೆ ಎಂದು. 

100%

ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಣದ ಆಸೆಗಾಗಿ ಪತ್ನಿಯ ವಿಡಿಯೋಗಳನ್ನು ಪೋರ್ನ್ ವೆಬ್ ಸೈಟ್ ಗಳಿಗೆ ಅಪ್ಲೋಡ್ ಮಾಡಿದ್ದಾಗಿ ಹೇಳಿದ್ದಾನೆ. ಅಲ್ಲದೆ ತಮ್ಮಿಬ್ಬರ ಮಿಲನದ ಕ್ಷಣಗಳನ್ನು ಲೈವ್ ಮಾಡಿದ್ದು ಅದಕ್ಕಾಗಿ ಹಲವರಿಂದ ಮುಂಗಡವಾಗಿ ಹಣವನ್ನು ಪಡೆದಿದ್ದಾಗಿ ಹೇಳಿದ್ದಾನೆ. 


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp