ರಿಪಬ್ಲಿಕ್ ಟಿವಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿಎಆರ್ ಸಿ
ರಿಪಬ್ಲಿಕ್ ಟಿವಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿಎಆರ್ ಸಿ

ರಿಪಬ್ಲಿಕ್ ಟಿವಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಿಎಆರ್ ಸಿ

ರಿಪಬ್ಲಿಕ್ ಟಿವಿ ನೆಟ್ವರ್ಕ್ ವಿರುದ್ಧ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (ಬಿಎಆರ್ ಸಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 

ರಿಪಬ್ಲಿಕ್ ಟಿವಿ ನೆಟ್ವರ್ಕ್ ವಿರುದ್ಧ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (ಬಿಎಆರ್ ಸಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 

ರಿಪಬ್ಲಿಕ್ ನೆಟ್ವರ್ಕ್ ತನ್ನ ಖಾಸಗಿ, ಅತ್ಯಂತ ಗೌಪ್ಯ ಸಂವಹನದ ವಿವರಗಳನ್ನು ಬಹಿರಂಗಪಡಿಸಿರುವುದೂ ಅಲ್ಲದೇ ಅದನ್ನು ತಪ್ಪಾಗಿ ಅರ್ಥೈಸಿದೆ ಎಂದು ಬಿಎಆರ್ ಸಿ ಅಸಮಾಧಾನ ವ್ಯಕ್ತಪಡಿಸಿದೆ. 

ಟಿಆರ್ ಪಿ ಹಗರಣದಲ್ಲಿ ತಾನು ಏನನ್ನೂ ಪ್ರತಿಕ್ರಿಯೆ ನೀಡಿಲ್ಲ. ಬಿಎಆರ್ ಸಿಯ ಅಧಿಕಾರದೆಡೆಗೆ ಯಾವುದೇ ಪೂರ್ವಾಗ್ರಹವೂ ಇಲ್ಲದೇ ರಿಪಬ್ಲಿಕ್ ನೆಟ್ವರ್ಕ್ ನ ಚಟುವಟಿಕೆಗಳ ಬಗ್ಗೆ ಸಂಸ್ಥೆ ತೀವ್ರ ಭಯ ಹಾಗೂ ಅಸಮಾಧಾನಗಳನ್ನು ವ್ಯಕ್ತಪಡಿಸುತ್ತಿದೆ ಎಂದು ಅಧಿಕೃತ ಹೇಳಿಕೆ ಮೂಲಕ ತಿಳಿದುಬಂದಿದೆ. 

ಟಿಆರ್ ಪಿ ಹಗರಣ ಹೊರಬಿದ್ದ ಹಿನ್ನೆಲೆಯಲ್ಲಿ ಟಿಆರ್ ಪಿ ರೇಟಿಂಗ್ ಗಳನ್ನು ಒಂದು ವಾರಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com