ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಸಿಟಿವ್ ಸುದ್ದಿ: ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಕೋವಿಡ್-19 ಸಕ್ರಿಯ ಕೇಸುಗಳು ಇಳಿಕೆ!

ಏಳು ತಿಂಗಳ ನಂತರ ಕೊನೆಗೂ ಕೋವಿಡ್-19 ಸೋಂಕಿನ ಪ್ರಭಾವ ಇಳಿಯುವ ಲಕ್ಷಣ ಕಾಣುತ್ತಿದೆ.

ನವದೆಹಲಿ: ಏಳು ತಿಂಗಳ ನಂತರ ಕೊನೆಗೂ ಕೋವಿಡ್-19 ಸೋಂಕಿನ ಪ್ರಭಾವ ಇಳಿಯುವ ಲಕ್ಷಣ ಕಾಣುತ್ತಿದೆ.

ಕರ್ನಾಟಕ ಸೇರಿದಂತೆ ಕೇರಳ, ಆಂಧ್ರ ಪ್ರದೇಶ, ತಮಿಳು ನಾಡು ಮತ್ತು ಮಹಾರಾಷ್ಟ್ರಗಳಲ್ಲಿ ಕೊರೋನಾ ಸಕ್ರಿಯ ಕೇಸುಗಳ ಪ್ರಮಾಣ ಇಳಿಕೆಯಾಗುತ್ತಿದೆ. ಅಂದರೆ ಭಾರತದಲ್ಲಿ ಸಕ್ರಿಯ ಕೇಸುಗಳು ಇಳಿಕೆಯಾಗುವ ಲಕ್ಷಣ ಕಾಣುತ್ತಿದ್ದು, ಕಳೆದ ಮೂರು ದಿನಗಳಿಂದ ಸಕ್ರಿಯ ಕೇಸುಗಳು 8 ಲಕ್ಷಕ್ಕಿಂತ ಕಡಿಮೆ ತೋರಿಸುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com