ಬಿಹಾರ: ಚುನಾವಣೆ ನಡುವೆ 2 ಐಇಡಿಗಳು ಪತ್ತೆ, ತಪ್ಪಿದ ಭಾರಿ ಅನಾಹುತ!

ಬಿಹಾರ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಮಾವೋವಾದಿಗಳ ಪ್ರಭಾವ ಹೆಚ್ಚಿರುವ ಔರಂಗಾಬಾದ್ ಜಿಲ್ಲೆಯ ಧಿಬ್ರಾ ಪ್ರದೇಶದಲ್ಲಿ ಎರಡು ಸುದ್ಧಾರಿತ ಸ್ಫೋಟ ಸಾಧನ (ಕೇನ್ ಬಾಂಬ್) ಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಭಾರಿ ಅನಾಹುತ ತಪ್ಪಿದೆ.
ಬಿಹಾರ: ಚುನಾವಣೆ ನಡುವೆ 2 ಐಇಡಿಗಳು ಪತ್ತೆ, ತಪ್ಪಿದ ಭಾರಿ ಅನಾಹುತ!
ಬಿಹಾರ: ಚುನಾವಣೆ ನಡುವೆ 2 ಐಇಡಿಗಳು ಪತ್ತೆ, ತಪ್ಪಿದ ಭಾರಿ ಅನಾಹುತ!

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಮಾವೋವಾದಿಗಳ ಪ್ರಭಾವ ಹೆಚ್ಚಿರುವ ಔರಂಗಾಬಾದ್ ಜಿಲ್ಲೆಯ ಧಿಬ್ರಾ ಪ್ರದೇಶದಲ್ಲಿ ಎರಡು ಸುದ್ಧಾರಿತ ಸ್ಫೋಟ ಸಾಧನ (ಕೇನ್ ಬಾಂಬ್) ಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಭಾರಿ ಅನಾಹುತ ತಪ್ಪಿದೆ.

ಕಲ್ವರ್ಟ್ ನ ಅಡಿಯಲ್ಲಿ ಐಇಡಿಯನ್ನು ಹುದುಗಿಸಿಡಲಾಗಿತ್ತು. ಸಮಯೋಚಿತವಾಗಿ ಪೊಲೀಸರು ಪತ್ತೆ ಮಾಡಿದ್ದು, ಅನಾಹುತವನ್ನು ತಪ್ಪಿಸಿದ್ದಾರೆ. ಮೇಲ್ನೋಟಕ್ಕೆ ಇದು ಮಾವೋವಾದಿಗಳ ಕೃತ್ಯ ಎಂದು ಕಾಣಿಸುತ್ತದೆ, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಯಾ ಜಿಲ್ಲೆಯ ಇಮಾಮ್ ಗಂಜ್ ನಲ್ಲಿ ಮಾವೋವಾದಿಗಳು ಇರಿಸಿದ್ದ ಐಇಡಿಯನ್ನು ಮಂಗಳವಾರ ವಶಕ್ಕೆ ಪಡೆಯಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com