ಸುಶಾಂತ್ ಸಿಂಗ್ ಸೋದರಿ ವಿರುದ್ಧ ದೂರು ಕೊಟ್ಟ ರಿಯಾ ಚಕ್ರವರ್ತಿ!

 ಪ್ರಿಯಾಂಕಾ ಸಿಂಗ್ (ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ), ಡಾ.ತರುಣ್ ಕುಮಾರ್ (ದೆಹಲಿಯ ಆರ್‌ಎಂಎಲ್ ಆಸ್ಪತ್ರೆ) ಮತ್ತಿತರರ ವಿರುದ್ಧ ಐಪಿಸಿ, ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ ಮತ್ತು ಟೆಲಿಮೆಡಿಸಿನ್ ಪ್ರಾಕ್ಟೀಸ್ ಗೈಡ್ ಲೈನ್ಸ್  ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ಕೋರಿ ರಿಯಾ ಚಕ್ರವರ್ತಿ ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿ
ಸುಶಾಂತ್ ಸಿಂಗ್ ಸೋದರಿ ವಿರುದ್ಧ ದೂರು ಕೊಟ್ಟ ರಿಯಾ ಚಕ್ರವರ್ತಿ!

ಮುಂಬೈ: ಪ್ರಿಯಾಂಕಾ ಸಿಂಗ್ (ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ), ಡಾ.ತರುಣ್ ಕುಮಾರ್ (ದೆಹಲಿಯ ಆರ್‌ಎಂಎಲ್ ಆಸ್ಪತ್ರೆ) ಮತ್ತಿತರರ ವಿರುದ್ಧ ಐಪಿಸಿ, ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ ಮತ್ತು ಟೆಲಿಮೆಡಿಸಿನ್ ಪ್ರಾಕ್ಟೀಸ್ ಗೈಡ್ ಲೈನ್ಸ್  ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ಕೋರಿ ರಿಯಾ ಚಕ್ರವರ್ತಿ ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಪ್ರಿಯಾಂಕಾ ತನ್ನ ಸೋದರ ಸುಶಾಂತ್ ಗೆ ಡಾ.ತರುಣ್ ಕುಮಾರ್ ನೀಡಿದ್ದ  ಪ್ರಿಸ್ಕ್ರಿಪ್ಷನ್ ಕಳುಹಿಸಿದ್ದಾರೆ ಮತ್ತು ಡಾ.ತರುಣ್ ಮಾದಕವಸ್ತು ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್, 1985 ರ ಅಡಿಯಲ್ಲಿನಿಷೇಧಿಸಲ್ಪಟ್ತ ಔಷಧಿಗಳನ್ನು  ಸುಶಾಂತ್ ಅವರಿಗೆ  ಯಾವ ಕಾನೂನು ಸಮಾಲೋಚನೆ ಇಲ್ಲದೆ ಸೂಚಿಸಿದ್ದಾರೆಂದು ರಿಯಾ ದೂರಿನಲ್ಲಿ ವಿವರಿಸಿದ್ದಾರೆ.

"ವೈದ್ಯರು (ಡಾ. ತರುಣ್ ಕುಮಾರ್) ಸೂಚಿಸಿದ ಔಷಧಿಗಳನ್ನು  2020 ರ ಟೆಲಿಮೆಡಿಸಿನ್ ಪ್ರಾಕ್ಟೀಸ್ ಗೈಡ್ಲೈನ್ಸ್ ಅಡಿಯಲ್ಲಿ ಯಾವ ಕಾರಣಕ್ಕೂ ಶಿಫಾರಸು ಮಾಡುವುದರಿಂದ ನಿಷೇಧಿಸಲಾಗಿದೆ.ದೆ" ಎಂದು ರಿಯಾ ಅವರ ದೂರಿನಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com