ಉದ್ಯೋಗ ನಷ್ಟ? ವೇತನ ಕಡಿತವಾಗ್ತಿದ್ಯಾ: ಸಾಲದ ಭಾರ ಇಳಿಸಲು ಎಸ್ ಬಿಐ ಚಿಂತನೆ 

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಕಾರ್ಪೊರೇಟ್ ಹಾಗೂ ರಿಟೇಲ್ ಸಾಲಗಳಿಗೆ ಅನ್ವಯಿಸುವಂತಹ ಒಂದಷ್ಟು ನಿಯಮಾವಗಳಿಗಳನ್ನು ಘೋಷಣೆ ಮಾಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಕಾರ್ಪೊರೇಟ್ ಹಾಗೂ ರಿಟೇಲ್ ಸಾಲಗಳಿಗೆ ಅನ್ವಯಿಸುವಂತಹ ಒಂದಷ್ಟು ನಿಯಮಾವಗಳಿಗಳನ್ನು ಘೋಷಣೆ ಮಾಡಿದೆ. 

ರಿಟೇಲ್ ಲೋನ್ ವಿಷಯದಲ್ಲಿ ಸ್ವಲ್ಪ ವಿನಾಯ್ತಿ ತೋರಿಸಲು ಎಸ್ ಬಿಐ ಮುಂದಾಗಿದ್ದು, ಉದ್ಯೋಗ ಕಳೆದುಕೊಂಡವರಿಗೆ, ವೇತನ ನಷ್ಟ ಎದುರಿಸುತ್ತಿರುವವರಿಗೆ ಈ ವಿನಾಯ್ತಿ ಅನ್ವಯವಾಗಲಿದೆ. 

ಕೊರೋನಾ ಸಾಂಕ್ರಾಮಿಕದ ಕಾರಣದಿಂದಾಗಿ ಗ್ರಾಹಕರ ಭವಿಷ್ಯದ ಆದಾಯದ ಆಧಾರದಲ್ಲಿ ಸಾಲವನ್ನು  ಪುನಾರಚನೆ ಮಾಡಲಾಗುತ್ತದೆ. ತಮ್ಮ ಅರ್ಹತೆಯನ್ನು ಪರಿಶೀಲಿಸಿಕೊಂಡು ಗ್ರಾಹಕರು ಅಗತ್ಯವಿರುವ ದಾಖಲೆಗಳನ್ನು ಅಪ್ ಲೋಡ್ ಮಾಡಬಹುದಾಗಿದೆ. 

ಅರ್ಹತೆ ಇರುವವರು 1-24 ತಿಂಗಳ ಇಎಂಐ ಮೊರಾಟೋರಿಯಂನ್ನು ಪಡೆಯಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com