ಕೋವಿಡ್-19 ಪ್ರಕರಣಗಳ ಏರಿಕೆ: ಮುಂಬೈ ನಲ್ಲಿ ಮಾಲ್, ಧಾರ್ಮಿಕ ಸ್ಥಳಗಳು ಬಂದ್ ಸಾಧ್ಯತೆ

ಮುಂಬೈ ನಲ್ಲಿ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಬೃಹತ್ ಮುಂಬೈ ಮಹಾನಗರ ಪಾಲಿಕೆ ಕೆಲವು ನಿರ್ಬಂಧಗಳನ್ನು ವಿಧಿಸುವುದಕ್ಕೆ ಮುಂದಾಗಿದೆ. 

Published: 01st April 2021 11:42 PM  |   Last Updated: 01st April 2021 11:42 PM   |  A+A-


Malls, religious places may shut down in Mumbai amid surging COVID-19 cases

ಕೋವಿಡ್-19 ಪ್ರಕರಣಗಳ ಏರಿಕೆ: ಮುಂಬೈ ನಲ್ಲಿ ಮಾಲ್, ಧಾರ್ಮಿಕ ಸ್ಥಳಗಳು ಬಂದ್ ಸಾಧ್ಯತೆ

Posted By : Srinivas Rao BV
Source : The New Indian Express

ಮುಂಬೈ: ಮುಂಬೈ ನಲ್ಲಿ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಬೃಹತ್ ಮುಂಬೈ ಮಹಾನಗರ ಪಾಲಿಕೆ ಕೆಲವು ನಿರ್ಬಂಧಗಳನ್ನು ವಿಧಿಸುವುದಕ್ಕೆ ಮುಂದಾಗಿದೆ. 

ಸಿನಿಮಾ ಥಿಯೇಟರ್, ಧಾರ್ಮಿಕ ಪ್ರದೇಶಗಳು, ಮಾಲ್ ಗಳನ್ನು ಮುಂದಿನ ಕೆಲವು ದಿನಗಳ ಕಾಲ ಬಂದ್ ಮಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ಆಡಳಿತದೊಂದಿಗೆ ಸರಣಿ ಸಭೆ ನಡೆಸಲಾಗುತ್ತಿದೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಮಾಹಿತಿ ನೀಡಿದ್ದಾರೆ. 

ಏ.2 ರಿಂದ ಕಠಿಣ ನಿಯಮಗಳನ್ನು ಜಾರಿಗೆ ತರಲಾಗುತ್ತದೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಹೇಳಿದ್ದಾರೆ. ಗುರುವಾರದಂದು ಮಹಾರಾಷ್ಟ್ರದಲ್ಲಿ 8,646 ಕೊರೋನಾ ಪ್ರಕರಣಗಳು ವರದಿಯಾಗಿದ್ದು 18 ಸಾವುಗಳು ಸಂಭವಿಸಿದ್ದು, 5,000 ಮಂದಿ ಚೇತರಿಕೆ ಕಂಡುಬಂದಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp