ಕೊರೋನಾ ಆತಂಕ, ಕಚೇರಿಗಳಿಗೆ ಹಾಜರಾಗುವುದಕ್ಕೆ ನೌಕರರಿಗೆ ವಿನಾಯ್ತಿ, ಕೆಲಸದ ಅವಧಿಯಲ್ಲಿ ಬದಲಾವಣೆ 

ದೇಶದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೊರಗಡೆ ಜನರು ಓಡಾಡುವುದಕ್ಕೆ ಹಲವು ಸರ್ಕಾರಿ ಕಚೇರಿ ನೌಕರರಿಗೆ ವಿನಾಯ್ತಿ ನೀಡುತ್ತಿವೆ.

Published: 16th April 2021 10:20 AM  |   Last Updated: 16th April 2021 10:34 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : ANI

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೊರಗಡೆ ಜನರು ಓಡಾಡುವುದಕ್ಕೆ ಹಲವು ಸರ್ಕಾರಿ ಕಚೇರಿ ನೌಕರರಿಗೆ ವಿನಾಯ್ತಿ ನೀಡುತ್ತಿವೆ.

ಮನೆಯಿಂದಲೇ ಸಾಧ್ಯವಾದಷ್ಟು ಕೆಲಸ ಮಾಡುವ ಸೌಲಭ್ಯವು ಒಂದು ಹಂತದವರೆಗೆ ನೌಕರರಿಗೆ ಸಿಗುತ್ತಿದೆ. ಕಚೇರಿ ಸಮಯದಲ್ಲಿಯೂ ಬದಲಾವಣೆ ತರಲು ಸರ್ಕಾರಗಳು ಮುಂದಾಗಿವೆ. ಬದಲಾದ ಸಮಯಕ್ಕೆ ನೌಕರರು ಹೊಂದಿಕೊಳ್ಳುವಂತೆ ಕೂಡ ಹೇಳುತ್ತಿದೆ.

ಬೆಳಗ್ಗೆಯಿಂದ ಸಾಯಂಕಾಲದವರೆಗೆ ಮೂರು ವಿಭಾಗಗಳಲ್ಲಿ ನೌಕರರನ್ನು ಕೆಲಸಕ್ಕೆ ಹಾಜರಾಗಲು ಹೇಳಲಾಗುತ್ತಿದೆ. 


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp