ಹಾರುತ್ತಿದ್ದ ಹಕ್ಕಿಗೆ ಗುಂಡು ಹೊಡೆದ ವ್ಯಕ್ತಿಗೆ ತ್ವರಿತ ಕರ್ಮ ಫಲ: ವಿಡಿಯೋ ವೈರಲ್! 

ಸ್ವಚ್ಛಂದವಾಗಿ ಹಾರಾಡುತ್ತಿದ್ದ ಹಕ್ಕಿಗೆ ವ್ಯಕ್ತಿಯೋರ್ವ ಗುಂಡು ಹೊಡೆದಿದ್ದು ತನ್ನ ಕರ್ಮಫಲವನ್ನು ತ್ವರಿತವಾಗಿ ಅನುಭವಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. 

Published: 03rd February 2021 04:51 PM  |   Last Updated: 03rd February 2021 04:51 PM   |  A+A-

Viral Video: Man Shoots Bird, Gets Instant Karma

ಹಾರುತ್ತಿದ್ದ ಹಕ್ಕಿಗೆ ಗುಂಡು ಹೊಡೆದ ವ್ಯಕ್ತಿಗೆ ತ್ವರಿತ ಕರ್ಮ ಫಲ: ವಿಡಿಯೋ ವೈರಲ್!

Posted By : Srinivas Rao BV
Source : Online Desk

ಸ್ವಚ್ಛಂದವಾಗಿ ಹಾರಾಡುತ್ತಿದ್ದ ಹಕ್ಕಿಗೆ ವ್ಯಕ್ತಿಯೋರ್ವ ಗುಂಡು ಹೊಡೆದಿದ್ದು ತನ್ನ ಕರ್ಮಫಲವನ್ನು ತ್ವರಿತವಾಗಿ ಅನುಭವಿಸಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. 

ಸುಶಾಂತ್ ನಂದ ಐಎಫ್ಎಸ್ ಎಂಬ ಟ್ವೀಟ್ ಖಾತೆಯಿಂದ ಈ ವಿಡಿಯೋ ವೈರಲ್ ಆಗತೊಡಗಿದೆ. ಹಕ್ಕಿಗೆ ಗುಂಡು ಹೊಡೆದ ವ್ಯಕ್ತಿ ಅದು ನೆಲಕ್ಕೆ ಬೀಳಲಿದೆ ಎಂದು ನೋಡುತ್ತಿರುತ್ತಾನೆ. ಆದರೆ ತಾನು ಗುಂಡು ಹೊಡೆದ ಕೆಲವೇ ಕ್ಷಣಗಳಲ್ಲಿ ಆ ಹಕ್ಕಿ ನೆಲಕ್ಕೆ ಬೀಳುವ ಬದಲು ಗುಂಡು ಹೊಡೆದಿದ್ದ ವ್ಯಕ್ತಿಯ ಮೇಲೆ ಬೀಳುತ್ತದೆ. ಅಷ್ಟೇ ಅಲ್ಲ ಬದಲಾಗಿ ಆತನ ಕಣ್ಣಿಗೂ ಹಕ್ಕಿ ಬಲವಾಗಿ ಕುಕ್ಕಿರುವುದು ವಿಡಿಯೋದಲ್ಲಿ ಕಂಡಿದೆ. 

ಗುಂಡು ಹಾರಿಸಿದ ಅರೆ ಘಳಿಗೆಯಲ್ಲಿ ವ್ಯಕ್ತಿಯ ತಾನು ಮಾಡಿದ ಕರ್ಮಕ್ಕೆ ಘಲ ಅನುಭವಿಸಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳು ಬರಲಾರಂಭಿಸಿವೆ. 

Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?

Result
ಹೌದು
ಇಲ್ಲ
flipboard facebook twitter whatsapp