ಬರಾಖಂಬಾ ಮೆಟ್ರೋ ಸ್ಟೇಷನ್ ನಲ್ಲಿ ಪ್ರಯಾಣಿಕನ ಪ್ರಾಣ ಉಳಿಸಿದ ಸಿಐಎಸ್ಎಫ್ 

 ಸಿಐಎಸ್ಎಫ್ ಸಿಬ್ಬಂದಿಗಳು ಬರಾಖಂಬಾ ಮೆಟ್ರೋ ಸ್ಟೇಷನ್ ನಲ್ಲಿ ಅಸ್ವಸ್ಥಗೊಂಡಿದ್ದ ಪ್ರಯಾಣಿಕರೊಬ್ಬನ ಜೀವವನ್ನು ಕಾಪಾಡಿದ್ದಾರೆ. 

Published: 22nd February 2021 07:38 PM  |   Last Updated: 22nd February 2021 07:38 PM   |  A+A-


CISF personnel saves passenger's life at Barakhamba Metro station

ಸಿಐಎಸ್ಎಫ್ ಸಿಬ್ಬಂದಿಗಳು (ಸಂಗ್ರಹ ಚಿತ್ರ)

Posted By : Srinivas Rao BV
Source : IANS

ದೆಹಲಿ: ಸಿಐಎಸ್ಎಫ್ ಸಿಬ್ಬಂದಿಗಳು ಬರಾಖಂಬಾ ಮೆಟ್ರೋ ಸ್ಟೇಷನ್ ನಲ್ಲಿ ಅಸ್ವಸ್ಥಗೊಂಡಿದ್ದ ಪ್ರಯಾಣಿಕರೊಬ್ಬನ ಜೀವವನ್ನು ಕಾಪಾಡಿದ್ದಾರೆ. 

ಮೆಟ್ರೋ ಸ್ಟೇಷನ್ ನಲ್ಲಿದ್ದ ವ್ಯಕ್ತಿ ಸರಿಯಾಗಿ ಉಸಿರಾಡದೇ ಇರುವುದನ್ನು ಸಿಬ್ಬಂದಿಗಳು ಗಮನಿಸಿದ್ದು ತಕ್ಷಣವೇ ಆತನಿಗೆ  ಎಸ್ ಒಪಿ ಪ್ರಕಾರವಾಗಿ ಹೃದಯ ಮತ್ತು ಶ್ವಾಸಕೋಶ ಪ್ರಚೋದಕ (ಸಿಪಿಆರ್)  ಚಿಕಿತ್ಸೆ ನೀಡಿದ್ದಾರೆ.

ಪ್ರಯಾಣಿಕನಿಗೆ ಮರಳಿ ಪ್ರಜ್ಞೆ ಬಂದಾಗ ಆತ ತನ್ನನ್ನು ಪೂರ್ವ ದೆಹಲಿಯ ಕಲ್ಯಾಣಪುರಿಯ ನಿವಾಸಿ ರೋಹಿತ್ (18) ಎಂದು ಗುರುತಿಸಿಕೊಂಡಿದ್ದಾನೆ.  ತಕ್ಷಣವೇ ಆತನನ್ನುಡಿಎಂಆರ್ ಪಿ ಹಾಗೂ ಆಂಬುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಯಿತು. 

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp