ತಿರುವನಂತಪುರಂ: ಕಾಂಗ್ರೆಸ್ ದಲ್ಲಾಳ್ಳಿಗಳ ಪಕ್ಷ- ಪ್ರಹ್ಲಾದ್ ಜೋಶಿ

ಕಾಂಗ್ರೆಸ್ ಪಕ್ಷ ದಲ್ಲಾಳ್ಳಿಗಳು, ಮಧ್ಯವರ್ತಿಗಳ ಪಕ್ಷವಾಗಿದೆ. ಮಧ್ಯವರ್ತಿಗಳೇ ಕಾಂಗ್ರೆಸ್ ಪಕ್ಷಕ್ಕೆ ತೊಂದರೆಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.

Published: 23rd February 2021 07:59 PM  |   Last Updated: 23rd February 2021 07:59 PM   |  A+A-


Pralhad_Joshi1

ಪ್ರಹ್ಲಾದ್ ಜೋಶಿ

Posted By : Nagaraja AB
Source : ANI

ತ್ರಿವೇಂದ್ರಮ್: ಕಾಂಗ್ರೆಸ್ ಪಕ್ಷ ದಲ್ಲಾಳ್ಳಿಗಳು, ಮಧ್ಯವರ್ತಿಗಳ ಪಕ್ಷವಾಗಿದೆ. ಮಧ್ಯವರ್ತಿಗಳೇ ಕಾಂಗ್ರೆಸ್ ಪಕ್ಷಕ್ಕೆ ತೊಂದರೆಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಜನ ಕಲ್ಯಾಣ ಪರ ಯೋಜನೆಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ನಿರ್ಮೂಲನೆ ಮಾಡಿರುವುದರಿಂದ ಕಾಂಗ್ರೆಸ್ ಗೆ ಭಯ. ಅವರು ದಲ್ಲಾಳ್ಳಿಗಳ ಪರವಾಗಿರುವುದರಿಂದ ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಎಡಪಕ್ಷಗಳು ಕಪಟಿಗಳು ಎಂದು ಆರೋಪಿಸಿದ ಜೋಶಿ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಸ್ನೇಹಿತರಾಗಿರುವ ಇರವು ಕೇರಳದಲ್ಲಿ ಒಬ್ಬರಿಗೊಬ್ಬರು ವಿರೋಧಿಸುತ್ತಿದ್ದಾರೆ. ಎಲ್ ಡಿಪಿ, ಯುಡಿಪಿ ಕೇರಳದಲ್ಲಿ ಕುಸ್ತಿ ಮಾಡುತ್ತಿದ್ದು, ದೆಹಲಿ ಮತ್ತಿತರ ಕಡೆಗಳಲ್ಲಿ ದೋಸ್ತಿ ಮಾಡಿಕೊಳ್ಳುತ್ತಿವೆ ಎಂದು ಹೇಳಿದರು.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp