ನಾಳೆ, ನಾಡಿದ್ದು ಕೋವಿಡ್ ಲಸಿಕೆ ಪ್ರಕ್ರಿಯೆ ಇಲ್ಲ; ಆರೋಗ್ಯ ಸಚಿವಾಲಯ

ಸಾಫ್ಟ್‌ವೇರ್ ನವೀಕರಣದಿಂದಾಗಿ ಫೆ 27 ರಿಂದ ಎರಡು ದಿನಗಳವರೆಗೆ ದೇಶದಲ್ಲಿ ಕೋವಿಡ್‌-19 ಲಸಿಕೆ ಪ್ರಕ್ರಿಯೆ ನಡೆಯುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

Published: 26th February 2021 08:38 PM  |   Last Updated: 26th February 2021 08:41 PM   |  A+A-


Covid-19_Vaccine1

ಕೋವಿಡ್-19 ಲಸಿಕೆ

Posted By : Nagaraja AB
Source : UNI

ನವದೆಹಲಿ: ಸಾಫ್ಟ್‌ವೇರ್ ನವೀಕರಣದಿಂದಾಗಿ ಫೆ 27 ರಿಂದ ಎರಡು ದಿನಗಳವರೆಗೆ ದೇಶದಲ್ಲಿ ಕೋವಿಡ್‌-19 ಲಸಿಕೆ ಪ್ರಕ್ರಿಯೆ ನಡೆಯುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ಈ ಶನಿವಾರ ಮತ್ತು ಭಾನುವಾರ (27 ಮತ್ತು 28 ಫೆಬ್ರವರಿ), ಕೋ-ವಿನ್ ಡಿಜಿಟಲ್ ಪ್ಲಾಟ್‌ಫಾರ್ಮ್ ಕೋ-ವಿನ್ 1.0 ರಿಂದ ಕೋ-ವಿನ್ 2.0 ಗೆ ಪರಿವರ್ತನೆಯಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಈ ಎರಡರಲ್ಲಿ ಕೋವಿಡ್ 19 ಲಸಿಕೆ ಸೆಷನ್‌ಗಳನ್ನು ನಿಗದಿಪಡಿಸಲಾಗುವುದಿಲ್ಲ " ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp