ಬಂಗಾಳ ರ‍್ಯಾಲಿಯಲ್ಲಿ ರಾಜೀವ್ ಅಣಕಿಸಿದ ರಾಜನಾಥ್..!

ಮಮತಾ ದೀದಿ ಸರ್ಕಾರವನ್ನು ಕಿತ್ತೊಗೆದು, ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಜನ ಬಯಸುತ್ತಿರುವುದನ್ನು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಬಿಜೆಪಿ ರ‍್ಯಾಲಿಯಲ್ಲಿ ಸೇರುತ್ತಿರುವ ಬೃಹತ್ ಸಂಖ್ಯೆಯ ಜನರಿಂದಲೇ ಗೊತ್ತಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

Published: 26th February 2021 05:19 PM  |   Last Updated: 26th February 2021 06:51 PM   |  A+A-


Rajiv_Rajanathsingh1

ರಾಜೀವ್ ಗಾಂಧಿ, ರಾಜನಾಥ್ ಸಿಂಗ್

Posted By : Nagaraja AB
Source : PTI

ಕೊಲ್ಕತ್ತಾ: ಮಮತಾ ದೀದಿ ಸರ್ಕಾರವನ್ನು ಕಿತ್ತೊಗೆದು, ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಜನ ಬಯಸುತ್ತಿರುವುದನ್ನು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಬಿಜೆಪಿ ರ‍್ಯಾಲಿಯಲ್ಲಿ ಸೇರುತ್ತಿರುವ ಬೃಹತ್ ಸಂಖ್ಯೆಯ ಜನರಿಂದಲೇ ಗೊತ್ತಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಜನ್ ಧನ್ ಖಾತೆ ತೆರೆಯಲು ಮಮತಾ ಬ್ಯಾನರ್ಜಿ ಅವಕಾಶ ನೀಡಿದ್ದಾರೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ, ನಮ್ಮ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳಿದ್ದರಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

100 ಪೈಸೆಯನ್ನು ಕಳುಹಿಸಿದಾಗ ಜನರಿಗೆ 14 ಪೈಸೆ ಸಿಗುತ್ತದೆ ಎಂದು ರಾಜೀವ್  ಹೇಳಿದ್ದರು. ಅವರು ಮಜ್ಬೂರ್ ಪ್ರಧಾನಿ ಅಲ್ಲ ಆದರೆ, ಮಜಬೂತ್ ಅಂತಾ ಹೇಳಿದ್ದ ಪ್ರಧಾನಿ ಮೋದಿ, 100 ಪೈಸೆಯನ್ನು ಜನರಿಗೆ ತಲುಪುವಂತೆ ಮಾಡಿದರು ಎಂದು ರಾಜನಾಥ್ ಸಿಂಗ್ ಹೇಳಿದರು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp