ಬೆಂಗಳೂರು ಸೇರಿ ದೇಶದಲ್ಲಿ ಇಂದು 2 ಬ್ರಿಟನ್ ಹೊಸ ಪ್ರಭೇದದ ಕೊರೋನಾ ಪತ್ತೆ, ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆ!
ಬೆಂಗಳೂರು ಸೇರಿದಂತೆ ಇಂದು ದೇಶದಲ್ಲಿ ಎರಡು ಬ್ರಿಟನ್ ಹೊಸ ಪ್ರಭೇದದ ಕೊರೋನಾ ಪತ್ತೆಯಾಗಿದ್ದು ಸೋಂಕಿನ ಸಂಖ್ಯೆ 73ಕ್ಕೇ ಏರಿಕೆಯಾಗಿದೆ.
Published: 06th January 2021 07:16 PM | Last Updated: 06th January 2021 07:41 PM | A+A A-

ಕೋವಿಡ್-19 (ಸಾಂಕೇತಿಕ ಚಿತ್ರ)
ನವದೆಹಲಿ: ಬೆಂಗಳೂರು ಸೇರಿದಂತೆ ಇಂದು ದೇಶದಲ್ಲಿ ಎರಡು ಬ್ರಿಟನ್ ಹೊಸ ಪ್ರಭೇದದ ಕೊರೋನಾ ಪತ್ತೆಯಾಗಿದ್ದು ಸೋಂಕಿನ ಸಂಖ್ಯೆ 73ಕ್ಕೇ ಏರಿಕೆಯಾಗಿದೆ.
ಬ್ರಿಟನ್ನ ಹೈಸ್ಪೀಡ್ ಕೊರೋನಾ ವೈರಸ್ ಮಾದರಿ ಭಾರತದಲ್ಲಿ ದಿನೇ ದಿನೇ ಹೆಚ್ಚಳವಾಗುವ ಸುಳಿವು ಕಂಡು ಬರುತ್ತಿದೆ. 2 ಮಂದಿಯಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.
ಹೊಸ ಪ್ರಭೇದದ ಕೊರೋನಾ ಎನ್ಸಿಟಿಸಿ ಡೆಲ್ಲಿ 8, ಐಜಿಐಬಿ ನವದೆಹಲಿಯಲ್ಲಿ 20, ಎನ್ಐವಿ ಪುಣೆಯಲ್ಲಿ 30, ನಿಮ್ಹಾನ್ಸ್ ಬೆಂಗಳೂರಿನಲ್ಲಿ 11, ಸಿಸಿಎಂಬಿ ಹೈದರಾಬಾದ್ನಲ್ಲಿ ಮೂರು ಮತ್ತು ಎನ್ಸಿಬಿಜಿ ಕಲ್ಯಾಣಿಯಲ್ಲಿ ಒಂದು ಮಾದರಿಗಳಲ್ಲಿ ಕಂಡುಬಂದಿದೆ.
#IndiaFightsCorona #Unite2FightCorona
— Ministry of Health (@MoHFW_INDIA) January 6, 2021
Total number of persons infected with the new UK mutant strain now stands at 73. pic.twitter.com/RTjky9yeUm