ನಕಲಿ ಕೋ-ವಿನ್ ಆ್ಯಪ್ ಬಗ್ಗೆ ಎಚ್ಚರ: ಕೇಂದ್ರ ಸರ್ಕಾರ

ಗೂಗಲ್ ಪ್ಲೇ ಸ್ಟೋರ್'ಗಳಲ್ಲಿ ಲಭ್ಯವಿರುವ ಕೋವಿನ್ ಆ್ಯಪ್ ನಕಲಿ.ಇದೂವರೆಗೆ ಸರ್ಕಾರ ಇಂತಹ ಯಾವುದೇ ಆ್ಯಪ್ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. 

Published: 07th January 2021 10:11 AM  |   Last Updated: 07th January 2021 10:11 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ನವದೆಹಲಿ: ಗೂಗಲ್ ಪ್ಲೇ ಸ್ಟೋರ್'ಗಳಲ್ಲಿ ಲಭ್ಯವಿರುವ ಕೋವಿನ್ ಆ್ಯಪ್ ನಕಲಿ.ಇದೂವರೆಗೆ ಸರ್ಕಾರ ಇಂತಹ ಯಾವುದೇ ಆ್ಯಪ್ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. 

ಕೊರೋನಾ ಲಸಿಕೆ ವಿತರಣೆ ಕುರಿತ ಮಾಹಿತಿ, ನೋಂದಣಿ, ಮೇಲುಸ್ತುವಾರಿ ಹೀಗೆ ನಾನಾ ವಿಷಯಗಳ ಸಂಬಂಧ ಕೋವಿನ್ ಎಂಬ ಆ್ಯಪ್ ಬಿಡುಗಡೆ ಮಾಡಿವುದಾಗಿ ಸರ್ಕಾರ ಹೇಳಿದೆ. ಆದರೆ, ಅದನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಆ್ಯಪ್ ಸ್ಟೋರ್ ಗಳಲ್ಲಿ ಲಭ್ಯವಿರುವ ಕೋವಿನ್ ಹೆಸರಿನ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳದಂತೆ ಮತ್ತು ಅದನ್ನು ಇತರರಿಗೆ ಶೇರ್ ಮಾಡದಂತೆ, ಅದರಲ್ಲಿ ಯಾವುದೇ ವೈಯಕ್ತಿಕ ಮಾಹಿತಿ ದಾಖಲು ಮಾಡದಂತೆ ಕೇಂದ್ರ ಸರ್ಕಾರ ಸೂಚಿಸಿದೆ. 


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp