ಡ್ರಗ್ಸ್ ಪ್ರಕರಣ: ಮುಚಾದ್ ಪಾನ್ ವಾಲಾ ಸಹ ಸಂಸ್ಥಾಪಕ ರಾಮ್ ಕುಮಾರ್ ಬಂಧನ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು, ವಾಣಿಜ್ಯ ನಗರಿಯ ಪ್ರಸಿದ್ಧ ಮುಚಾದ್ ಪಾನ್ ವಾಲಾ ರಾಮ್‌ಕುಮಾರ್ ತಿವಾರಿ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಎನ್ ಸಿಬಿ ಮಂಗಳವಾರ ಬಂಧಿಸಿದೆ.

Published: 12th January 2021 02:50 PM  |   Last Updated: 12th January 2021 02:50 PM   |  A+A-


Karnataka police arrest

ಸಾಂದರ್ಭಿಕ ಚಿತ್ರ

Posted By : Vishwanath S
Source : UNI

ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದ್ದು, ವಾಣಿಜ್ಯ ನಗರಿಯ ಪ್ರಸಿದ್ಧ ಮುಚಾದ್ ಪಾನ್ ವಾಲಾ ರಾಮ್‌ಕುಮಾರ್ ತಿವಾರಿ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಎನ್ ಸಿಬಿ ಮಂಗಳವಾರ ಬಂಧಿಸಿದೆ. 

ಸೋಮವಾರ ವಶಪಡಿಸಿಕೊಳ್ಳಲಾಗಿದ್ದ ತಿವಾರಿ ಅವರನ್ನು ಇದೀಗ ಔಪಪಚಾರಿಕವಾಗಿ ಬಂಧಿಸಲಾಗಿದೆ ಎಂದು ಎನ್‌ಸಿಬಿ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೆಡೆ ಖಚಿತಪಡಿಸಿದ್ದಾರೆ. 

ಬಂಧನಕ್ಕೊಳಗಾದ ಬ್ರಿಟಿಷ್ ಮೂಲದ ಕರಣ್ ಸಜ್ನಾನಿ ವಿಚಾರಣೆ ವೇಳೆ ರಾಮ್ ಕುಮಾರ್ ತಿವಾರಿ ಹೆಸರು ಕೇಳಿ ಬಂದಿರುವುದಾಗಿ ಮೂಲಗಳು ತಿಳಿಸಿವೆ. 

ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಭಾರತದಲ್ಲಿ ನೆಲೆಸಿರುವ ಸಜ್ನಾನಿ, ನಟಿ ದಿಯಾ ಮಿರ್ಜಾ ಮತ್ತು ಅವರ ಸಹೋದರಿಯ ಮಾಜಿ ವ್ಯವಸ್ಥಾಪಕನ ಜೊತೆ ಬಂಧಿತರಾಗಿದ್ದರು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp