ಕಟಕ್-ಪ್ರದೀಪ್ ರೈಲು ಮಾರ್ಗದಲ್ಲಿ ಮೂರು ಜಿಂಕೆಗಳು ಅಪಘಾತದಲ್ಲಿ ಸಾವು!

ಕಟಕ್-ಪ್ರದೀಪ್ ರೈಲು ಮಾರ್ಗದಲ್ಲಿ ಅಪಘಾತ ಸಂಭವಿಸಿ ಮೂರು ಜಿಂಕೆಗಳು ಸಾವನ್ನಪ್ಪಿವೆ.

Published: 31st January 2021 05:00 PM  |   Last Updated: 31st January 2021 08:21 PM   |  A+A-


Three dear crushed to death on Cuttack-Paradeep railway line

ಕಟಕ್-ಪ್ರದೀಪ್ ರೈಲು ಮಾರ್ಗದಲ್ಲಿ ಮೂರು ಜಿಂಕೆಗಳು ಅಪಘಾತದಲ್ಲಿ ಸಾವು!

Posted By : Srinivas Rao BV
Source : The New Indian Express

ಜಗತ್ ಸಿಂಗ್ ಪುರ: ಕಟಕ್-ಪ್ರದೀಪ್ ರೈಲು ಮಾರ್ಗದಲ್ಲಿ ಅಪಘಾತ ಸಂಭವಿಸಿ ಮೂರು ಜಿಂಕೆಗಳು ಸಾವನ್ನಪ್ಪಿವೆ.

ರಘುನಾಥ್ ಪುರ ಪ್ರದೇಶದಲ್ಲಿ ಗೂಡ್ಸ್ ರೈಲಿಗೆ ಸಿಲುಕಿದ ಪರಿಣಾಮ ಜಿಂಕೆಗಳು ಮೃತಪಟ್ಟಿದ್ದು, ಈ ಘಟನೆ ಶನಿವಾರ ರಾತ್ರಿ ನಡೆದಿದೆ. ಅಪಘಾತ ನಡೆದಿರುವ ಪ್ರದೇಶ ಧರ್ತಂಗ ಗಢ ಅರಣ್ಯಪ್ರದೇಶದ ವ್ಯಾಪ್ತಿಗೆ ಬರಲಿದ್ದು ಇದೇ ಮಾರ್ಗದಲ್ಲಿ ರೈಲು ಲೈನ್ ನ್ನು ವಿಸ್ತರಿಸಲಾಗಿದೆ.

ಹತ್ತಿರದಲ್ಲೇ ಇರುವ ಭತ್ತದ ಗದ್ದೆಗಳಿಗೆ ತಿನ್ನುವುದಕ್ಕಾಗಿ ಜಿಂಕೆಗಳು ಆಗಾಗ್ಗೆ ಈ ಈ ಪ್ರದೇಶದಲ್ಲಿರುವ ಗ್ರಾಮಗಳಿಗೆ ಬರುತ್ತಿರುತ್ತವೆ. ಈ ಮಾರ್ಗದಲ್ಲಿ ರೈಲು ಹಳಿಯೂ ಇದ್ದು ಜಿಂಕೆಗಳು ಸಾವನ್ನಪ್ಪಿವೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. 


Stay up to date on all the latest ರಾಷ್ಟ್ರೀಯ news
Poll
Minister sudhakar

ಆಧುನಿಕ ಭಾರತೀಯ ಮಹಿಳೆ ಮದುವೆ, ಮಕ್ಕಳನ್ನು ಬಯಸುವುದಿಲ್ಲ: ಸಚಿವ ಸುಧಾಕರ್ ಹೇಳಿಕೆ ಕುರಿತು ನಿಮ್ಮ ಅಭಿಪ್ರಾಯವೇನು?


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp