ಮಹಿಳೆಯರ ಸಬಲೀಕರಣಕ್ಕಾಗಿ ನೀತಾ ಮುಕೇಶ್ ಅಂಬಾನಿ ಅವರಿಂದ 'ಹರ್ ಸರ್ಕಲ್' ಆರಂಭ

ಅಂತಾರಾಷ್ಟ್ರೀಯ ಮಹಿಳಾ ದಿನ ಪ್ರಯುಕ್ತ ಈ ವರ್ಷ ನೀತಾ ಮುಕೇಶ್ ಅಂಬಾನಿ ಅವರು ಮಹಿಳೆಯರ ಸಬಲೀಕರಣಕ್ಕಾಗಿ ಅವಳ ಸರ್ಕಲ್ ಎಂಬ ಪರಿಕಲ್ಪನೆ ಯಲ್ಲಿ 'ಹರ್ ಸರ್ಕಲ್' ಎಂಬ ವಿನೂತನ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ.

Published: 07th March 2021 11:41 PM  |   Last Updated: 07th March 2021 11:41 PM   |  A+A-


Nita

ನೀತಾ ಅಂಬಾನಿ

Posted By : Vishwanath S
Source : UNI

ಮುಂಬೈ: ಅಂತಾರಾಷ್ಟ್ರೀಯ ಮಹಿಳಾ ದಿನ ಪ್ರಯುಕ್ತ ಈ ವರ್ಷ ನೀತಾ ಮುಕೇಶ್ ಅಂಬಾನಿ ಅವರು ಮಹಿಳೆಯರ ಸಬಲೀಕರಣಕ್ಕಾಗಿ ಅವಳ ಸರ್ಕಲ್ ಎಂಬ ಪರಿಕಲ್ಪನೆ ಯಲ್ಲಿ 'ಹರ್ ಸರ್ಕಲ್' ಎಂಬ ವಿನೂತನ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ.

ಡಿಜಿಟಲ್ ಕ್ರಾಂತಿಯ ಸಹಾಯದಿಂದ, ಮೊದಲ ಬಾರಿಗೆ ವಿಶ್ವ ಸಹೋದರಿಯ ಭಾವದಲ್ಲಿ ಮಹಿಳೆಯರಿಗೆ ಸುರಕ್ಷಿತ ತಾಣ ನೀಡುವುದು ಉದ್ದೇಶವಾಗಿದೆ. ಡಿಜಿಲಟ್ ವೇದಿಕೆಯ ಮೂಲಕ ಮಹಿಳೆಯರ ಸಬಲೀಕರಣಸಮನ್ವಯ, ಸಹುಓಹ, ಸಹಭಾಗಿತ್ವದ ಪಾಲ್ಗೊಳ್ಳುವಿಕೆಯನ್ನು ಸದೃಢಗೊಳಿಸುವ ಕಾರ್ಯಕ್ರಮ ಇದಾಗಿದೆ.

ಹರ್ ಸರ್ಕಲ್ ಹೆಸರೇ ಸೂಚಿಸುವಂತೆ ಇದು ಅವಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಜಾಗತಿಕ ವೇದಿಕೆಯಲ್ಲಿ ಯಾವುದೇ ಗಡಿಗಳ, ಎಲ್ಲೆಗಳ ಪರಿವೆಯೇ ಇಲ್ಲದೆ ಭಾರತೀಯ ಮಹಿಳೆಯರು ಎಲ್ಲರ ಜೊತೆಗೂಡಬಹುದಾಗಿದೆ. ಸಮಾಜದ ಎಲ್ಲ ಸ್ತರಗಳ ವರ್ಗಗಳ ಮಹಿಳೆಯರು ತಮ್ಮ ಆದೆ, ಆಕಾಂಕ್ಷೆ, ಕನಸು, ಕನವರಿಕೆಗಳನ್ನಿಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದಾಗಿದೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp