ಮೆರ್ಮೇಯ್ಡ್ ಸಿಂಡ್ರೋಮ್: ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮಗು ಸಾವು  

ಮೆರ್ಮೇಯ್ಡ್ ಸಿಂಡ್ರೋಮ್, ಅಥವಾ ಸೈರೆನೋಮೆಲಿಯಾ ನೊಂದಿಗೆ ಹುಟ್ಟಿದ ಮಗು ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ. 

Published: 11th March 2021 09:41 PM  |   Last Updated: 11th March 2021 09:41 PM   |  A+A-


Baby born with 'mermaid syndrome' in Hyderabad hospital dies within two hours due to deformities

ಮೆರ್ಮೇಯ್ಡ್ ಸಿಂಡ್ರೋಮ್: ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮಗು ಸಾವು

Posted By : Srinivas Rao BV
Source : The New Indian Express

ಹೈದರಾಬಾದ್: ಮೆರ್ಮೇಯ್ಡ್ ಸಿಂಡ್ರೋಮ್, ಅಥವಾ ಸೈರೆನೋಮೆಲಿಯಾ ನೊಂದಿಗೆ ಹುಟ್ಟಿದ ಮಗು ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ. 

ಹೈದರಾಬಾದ್ ನಲ್ಲಿ ಈ ಘಟನೆ ವರದಿಯಾಗಿದ್ದು, ಆಸ್ಪತ್ರೆಯಲ್ಲಿ ಹುಟ್ಟಿದ ಮಗು ಕೇವಲ 2 ಗಂಟೆಗಳಲ್ಲಿ ಸಾವನ್ನಪ್ಪಿದೆ. 

ಮೆರ್ಮೇಯ್ಡ್ ಸಿಂಡ್ರೋಮ್, ಅಥವಾ ಸೈರೆನೋಮೆಲಿಯಾ, ಅತ್ಯಂತ ಅಪರೂಪದ ಆದರೆ ಗಂಭೀರವಾದ ಜನ್ಮಜಾತ ಸ್ಥಿತಿಯಾಗಿದೆ. ಮಗುವಿನ ಕಾಲುಗಳು ಬೆಸೆಯಲ್ಪಟ್ಟಿರುತ್ತವೆ.

ಸಂಜೆ 7 ಗಂಟೆಗೆ ಹುಟ್ಟಿದ ಮಗುವಿಗೆ ವಿರೂಪಗಳು ತೀವ್ರವಾಗಿ ಬಾಧಿಸಿದ್ದರಿಂದ ಸಾವನ್ನಪ್ಪಿದೆ.  ಮಗುವಿನ ನ್ಯೂನತೆಗಳನ್ನು ಗರ್ಭಾವಸ್ಥೆಯಲ್ಲಿಯೇ ಕಂಡುಹಿಡಿಯುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಕಾರಣದಿಂದಾಗಿ ಈ ಪ್ರಕರಣ ಸಂಕೀರ್ಣಗೊಂಡಿತ್ತು. 


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp