ಚೆನ್ನೈ: ಹಿರಿಯ ಹಾಸ್ಯ ನಟ ಸೆಂಥಿಲ್ ಬಿಜೆಪಿ ಸೇರ್ಪಡೆ

ಹಿರಿಯ ಹಾಸ್ಯ ನಟ ಸೆಂಥಿಲ್ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸೆಂಥಿಲ್ ಅವರು ಮಾರ್ಚ್ 11ರಂದು ಎಲ್.ಮುರುಗನ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

Published: 13th March 2021 09:03 AM  |   Last Updated: 13th March 2021 12:44 PM   |  A+A-


veteran actor Senthil join bjp

ಹಾಸ್ಯ ನಟ ಸೆಂಥಿಲ್

Posted By : Shilpa D
Source : UNI

ಚೆನ್ನೈ: ಹಿರಿಯ ಹಾಸ್ಯ ನಟ ಸೆಂಥಿಲ್ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸೆಂಥಿಲ್ ಅವರು ಮಾರ್ಚ್ 11ರಂದು ಎಲ್.ಮುರುಗನ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಎಡಿಎಂಕೆಯೊಂದಿಗೆ ಹಲವಾರು ದಶಕಗಳಿಂದ ಸಂಬಂಧ ಹೊಂದಿದ್ದ ಅವರು ಜಯಲಲಿತಾ ಆಡಳಿತದಲ್ಲಿ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದರಿಂದ ಅವರಿಗೆ ರಾಜಕೀಯ ಹೊಸದೇನಲ್ಲ ಎನ್ನಲಾಗಿದೆ. ಇನ್ನೂ ಅನೇಕ ಗಣ್ಯರು ಬಿಜೆಪಿಗೆ ಸೇರಲಿದ್ದಾರೆ ಮತ್ತು ಶೀಘ್ರದಲ್ಲಿಯೇ ಭ್ರಷ್ಟಾಚಾರ ಮುಕ್ತ ಸರ್ಕಾರ ರಚನೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಸೆಂಥಿಲ್ ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ ರವಿ ಕೂಡ ಹಾಜರಿದ್ದರು.

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp