ಸತತ 15ನೇ ದಿನವೂ ತೈಲ ಧಾರಣೆ ಬೆಲೆ ಸ್ಥಿರ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತ 15ನೇ ದಿನವೂ ದೇಶಾದ್ಯಂತ ಏರಿಕೆ-ಇಳಿಕೆ ಇಲ್ಲದೆ ಸ್ಥಿರವಾಗಿವೆ. 

Published: 14th March 2021 09:54 AM  |   Last Updated: 14th March 2021 09:56 AM   |  A+A-


Petrol_images1

ಸಾಂದರ್ಭಿಕ ಚಿತ್ರ

Posted By : Nagaraja AB
Source : UNI

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತ 15ನೇ ದಿನವೂ ದೇಶಾದ್ಯಂತ ಏರಿಕೆ-ಇಳಿಕೆ ಇಲ್ಲದೆ ಸ್ಥಿರವಾಗಿವೆ. 

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 91.17 ರೂ. ಡೀಸೆಲ್ 81. 47 ರೂ. ಮುಂಬೈಯಲ್ಲಿ ಪೆಟ್ರೋಲ್ 97.57 ರೂ.ಗೆ ಚಿಲ್ಲರೆ ಮಾರಾಟವಾಗಿದ್ದರೆ, ಡೀಸೆಲ್ ಬೆಲೆ 88. 60 ರೂ.ಆಗಿದೆ.

ಒಪೆಕ್ ಬಿಡುಗಡೆ ಮಾಡಿದ ವರದಿ ಪ್ರಕಾರ, ಈ ವರ್ಷದ ಫೆಬ್ರವರಿಯಲ್ಲಿ ಸದಸ್ಯ ರಾಷ್ಟ್ರಗಳು  ಪ್ರತಿದಿನ 6.5 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಉತ್ಪಾದನೆ ಕಡಿಮೆ ಮಾಡಿವೆ. ಈ ವರದಿಯ ನಂತರ, ಸಾಗರೋತ್ತರ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ದಾರಣೆ ವೇಗ ಪಡೆದುಕೊಂಡಿತು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp