ಮುಂಬೈ ನಲ್ಲಿ ಇಂದು 6,123 ಕೊರೋನಾ ಪ್ರಕರಣ

ಕೊರೋನಾ ವೈರಸ್ ನ ಹಾಟ್ ಸ್ಪಾಟ್ ಆಗಿರುವ ಮಹಾರಾಷ್ಟ್ರದಲ್ಲಿ ಇಂದೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. 

Published: 27th March 2021 09:45 PM  |   Last Updated: 28th March 2021 01:02 AM   |  A+A-


Covid-19 Pandemic

ಕೋವಿಡ್-19 ಸೋಂಕು

Posted By : Srinivas Rao BV
Source : Online Desk

ಮುಂಬೈ: ಕೊರೋನಾ ವೈರಸ್ ನ ಹಾಟ್ ಸ್ಪಾಟ್ ಆಗಿರುವ ಮಹಾರಾಷ್ಟ್ರದಲ್ಲಿ ಇಂದೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. 

ಬೃಹತ್ ಮುಂಬೈ ನಗರ ಪಾಲಿಕೆ ಶನಿವಾರ ರಾತ್ರಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಮುಂಬೈ ನಲ್ಲಿ 24 ಗಂಟೆಗಳಲ್ಲಿ 12 ಕೋವಿಡ್-19 ಸಾವುಗಳು ಸಂಭವಿಸಿದೆ. 

ಶುಕ್ರವಾರದಂದು ಮುಂಬೈ ನಲ್ಲಿ 5513 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದವು, ಗುರುವಾರ 5504 ಪ್ರಕರಣಗಳು ಹಾಗೂ ಬುಧವಾರ 5185 ಪ್ರಕರಣಗಳು ವರದಿಯಾಗಿದ್ದವು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp