ಪುರಿ ಜಗನ್ನಾಥ ಮಂದಿರಕ್ಕೂ ಕೊರೋನಾ ಭೀತಿ: ಭಾನುವಾರಗಳಂದು ದೇವಾಲಯ ಮುಚ್ಚಲು ತೀರ್ಮಾನ

ಕೊರೋನಾ ಭೀತಿ ಮತ್ತೊಮ್ಮೆ ಒಡಿಶಾದ ವಿಶ್ವವಿಖ್ಯಾತ ಪುರಿಯ ಜಗನ್ನಾಥ ದೇಗುಲವನ್ನು ಮತ್ತೊಮ್ಮೆ ಬಾಧಿಸಿದೆ.

Published: 30th March 2021 01:19 AM  |   Last Updated: 30th March 2021 01:19 AM   |  A+A-


Puri Jagannath Temple

ಪುರಿ ಜಗನ್ನಾಥ ದೇವಾಲಯ

Posted By : Srinivas Rao BV
Source : UNI

ಪುರಿ: ಕೊರೋನಾ ಭೀತಿ ಮತ್ತೊಮ್ಮೆ ಒಡಿಶಾದ ವಿಶ್ವವಿಖ್ಯಾತ ಪುರಿಯ ಜಗನ್ನಾಥ ದೇಗುಲವನ್ನು ಮತ್ತೊಮ್ಮೆ ಬಾಧಿಸಿದೆ.

ಕೊರೋನಾ ಭೀತಿ ಕಾರಣಕ್ಕೆ ಮುಂದಿನ ಆದೇಶದ ವರೆಗೆ ಭಾನುವಾರಗಳಂದು ಕೊರೋನಾ ಜಗನ್ನಾಥನ ದರ್ಶನವಿಲ್ಲ. 

ಭಾನುವಾರಗಳನ್ನು ದೇವಾಲಯವನ್ನು ಮುಚ್ಚಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಬರುವ ಭಾನುವಾರದಿಂದ ಇದು ಜಾರಿಗೆ ಬರಲಿದೆ. 

ಎಲ್ಲೆಡೆ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಗುಲವನ್ನು ವಾರಕ್ಕೊಮ್ಮೆ ಶುಚಿಗೊಳಿಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ಆದೇಶದವರೆಗೆ ಈ ಕ್ರಮ ಜಾರಿಯಲ್ಲಿರುತ್ತದೆ ಎಂದು ಮಂಡಳಿ ಪ್ರಕಟಣೆ ತಿಳಿಸಿದೆ. 


Stay up to date on all the latest ರಾಷ್ಟ್ರೀಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp