ಚುನಾವಣಾ ಕಣ ಕೇರಳದಲ್ಲಿ ಲವ್ ಜಿಹಾದ್ ಕುರಿತ ಕೆಸಿ(ಎಂ) ನಾಯಕ ಜೋಸ್ ಮಣಿ ಹೇಳಿಕೆ, ಚರ್ಚೆಗೆ ಗ್ರಾಸ!

ಚುನಾವಣಾ ಕಣವಾಗಿರುವ ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಅಭ್ಯರ್ಥಿ ಜೋಸ್ ಮಣಿ ಲವ್ ಜಿಹಾದ್ ಕುರಿತು ನೀಡಿರುವ ಹೇಳಿಕೆ ಅಚ್ಚರಿ ಮೂಡಿಸುತ್ತಿದೆ. 

Published: 30th March 2021 12:25 AM  |   Last Updated: 30th March 2021 12:35 PM   |  A+A-


Kerala Congress (M) leader Jose K Mani (Photo | EPS)

ಜೋಸ್ ಮಣಿ

Posted By : Srinivas Rao BV
Source : The New Indian Express

ಕೊಚ್ಚಿ: ಚುನಾವಣಾ ಕಣವಾಗಿರುವ ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಅಭ್ಯರ್ಥಿ ಜೋಸ್ ಮಣಿ ಲವ್ ಜಿಹಾದ್ ಕುರಿತು ನೀಡಿರುವ ಹೇಳಿಕೆ ಅಚ್ಚರಿ ಮೂಡಿಸುತ್ತಿದೆ. 
 
ಸಾರ್ವಜನಿಕರಿಗೆ ಲವ್ ಜಿಹಾದ್ ಕುರಿತು ಆತಂಕಗಳಿದ್ದರೆ ಅದನ್ನು ಪರಿಹರಿಸಬೇಕು ಎಂದು ಸಾರ್ವಜನಿಕವಾಗಿ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಭಾಗವಾಗಿರುವ ಕೇರಳ ಕಾಂಗ್ರೆಸ್ (ಎಂ) ನ ಅಭ್ಯರ್ಥಿಯಾಗಿರುವ ಜೋಸ್ ಮಣಿ ಹೇಳಿದ್ದಾರೆ. 

ಈ ಹೇಳಿಕೆಗೆ ಪೂರಕವಾಗಿ ಕೇರಳ ಕ್ಯಾಥೋಲಿಕ್ ಬಿಷಪ್ಸ್ ಪರಿಷತ್ (ಕೆಸಿಬಿಸಿ) ರಾಜ್ಯದಲ್ಲಿ ಲವ್ ಜಿಹಾದ್ ಇರುವುದು ನಿಜ ಎಂದು ಹೇಳಿದೆ. ಜೋಸ್ ಮಣಿ ಅವರ ಹೇಳಿಕೆ ಸಿಪಿಐ ಹಾಗೂ ಸಿಪಿಐ(ಎಂ) ನ ಎಲ್ ಡಿಎಫ್ ಮಿತ್ರಪಕ್ಷಗಳಿಗೆ ಮುಜುಗರ ಉಂಟು ಮಾಡಿದೆ.


Stay up to date on all the latest ರಾಷ್ಟ್ರೀಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp