ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣ ಪ್ರಮಾಣ ಇಳಿಕೆ: ಒಂದೇ ದಿನ 27,918 ಸೋಂಕು

ಕೊರೋನಾ ವೈರಾಣು ಸೋಂಕು ಪ್ರಸರಣ ಪ್ರಮಾಣದಲ್ಲಿ ಆತಂಕಕಾರಿ ಪರಿಸ್ಥಿತಿ ಎದುರಿಸುತ್ತಿರುವ ಮಹಾರಾಷ್ಟ್ರದಲ್ಲಿ ಇಂದು ಸೋಂಕು ಪ್ರಕರಣಗಳ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. 

Published: 30th March 2021 11:09 PM  |   Last Updated: 31st March 2021 12:54 PM   |  A+A-


Maharashtra-COVID-19

ಮಹಾರಾಷ್ಟ್ರ-ಕೋವಿಡ್-19 (ಪಿಟಿಐ ಚಿತ್ರ)

Posted By : Srinivas Rao BV
Source : PTI

ಮುಂಬೈ: ಕೊರೋನಾ ವೈರಾಣು ಸೋಂಕು ಪ್ರಸರಣ ಪ್ರಮಾಣದಲ್ಲಿ ಆತಂಕಕಾರಿ ಪರಿಸ್ಥಿತಿ ಎದುರಿಸುತ್ತಿರುವ ಮಹಾರಾಷ್ಟ್ರದಲ್ಲಿ ಇಂದು ಸೋಂಕು ಪ್ರಕರಣಗಳ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. 

ಮಾ.30 ರಂದು ಬಿಡುಗಡೆಯಾಗಿರುವ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ 27,918 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, 139 ಸಾವು ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಒಟ್ಟು 27, 77, 73, 436 ಸೋಂಕಿತ ಪ್ರಕರಣಗಳಿದ್ದು, ಅತಿ ಹೆಚ್ಚು ಕೋವಿಡ್-19 ಪ್ರಕರಣಗಳಿರುವ ರಾಜ್ಯವಾಗಿದೆ. ಮಹಾರಾಷ್ಟ್ರ ಕೋವಿಡ್-19 ನ ಎರಡನೆ ಅಲೆಯ ಪ್ರಾರಂಭದಲ್ಲಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. 

ಸೋಮವಾರದಂದು ಮಹಾರಾಷ್ಟ್ರದಲ್ಲಿ 31,643 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದರೆ 102 ಸಾವು ಸಂಭವಿಸಿತ್ತು, 20, 854 ಮಂದಿ ಚೇತರಿಕೆ ಕಂಡಿದ್ದರು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp