ಕೋವಿಡ್-19 ಲಸಿಕೆ ಕುರಿತು ಫ್ರೆಂಚ್ ನೊಬೆಲ್ ಪ್ರಶಸ್ತಿ ವಿಜೇತ ಹೇಳಿದ್ದಾರೆ ಎನ್ನಲಾದ ಸುದ್ದಿ ಸುಳ್ಳು: ಅಸ್ಸಾಂ ಪೊಲೀಸ್

ಕೋವಿಡ್-19 ಲಸಿಕೆ ಬಗ್ಗೆ ಫ್ರೆಂಚ್ ನೊಬೆಲ್ ಪ್ರಶಸ್ತಿ ಪುರಸ್ಕೃತರೊಬ್ಬರು ಹೇಳಿದ್ದಾರೆ ಎನ್ನಲಾದ ವೈರಲ್ ಆಗಿರುವ ಸುದ್ದಿ  ಸುಳ್ಳು ಎಂದು ಅಸ್ಸಾಂ ಪೊಲೀಸರು ಹೇಳಿದ್ದು, ಇದನ್ನು ಫಾರ್ವಡ್ ಮಾಡದಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುವಾಹಟಿ: ಕೋವಿಡ್-19 ಲಸಿಕೆ ಬಗ್ಗೆ ಫ್ರೆಂಚ್ ನೊಬೆಲ್ ಪ್ರಶಸ್ತಿ ಪುರಸ್ಕೃತರೊಬ್ಬರು ಹೇಳಿದ್ದಾರೆ ಎನ್ನಲಾದ ವೈರಲ್ ಆಗಿರುವ ಸುದ್ದಿ  ಸುಳ್ಳು ಎಂದು ಅಸ್ಸಾಂ ಪೊಲೀಸರು ಹೇಳಿದ್ದು, ಇದನ್ನು ಫಾರ್ವಡ್ ಮಾಡದಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇಂತಹ ಪರಿಶೀಲಿಸದ ಫಾರ್ವಡ್ ಗಳನ್ನು ಉತ್ತೇಜಿಸದಂತೆ ನಾಗರಿಕರಲ್ಲಿ ಮನವಿ. ನೆನಪಿರಲಿ, ವೈರಸ್ ನಂತೆ ತಪ್ಪು ಮಾಹಿತಿಯೂ  ಮಾರಕವಾಗಬಹುದು ಎಂದು ಪೊಲೀಸರು ಹೇಳಿದ್ದಾರೆ. 

ಲಸಿಕೆ ತೆಗೆದುಕೊಂಡವರು ಇನ್ನೂ ಎರಡು ವರ್ಷದೊಳಗೆ ಸಾಯುವುದಾಗಿ ನೊಬೆಲ್ ಪ್ರಶಸ್ತಿ ವಿಜೇತರೊಬ್ಬರು ಹೇಳಿರುವುದಾಗಿ
ಫೋಸ್ಟ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com