
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ಬಿಟ್ ಕನೆಕ್ಟ್ ಎನ್ನುವ ಕ್ರಿಪ್ಟೊ ಕರೆನ್ಸಿ ಸ್ಥಾಪಕ ಭಾರತೀಯ ಮೂಲದ ಉದ್ಯಮಿ ಸತೀಶ್ ಕುಂಭಾನಿ ವಿರುದ್ಧ ಅಮೆರಿಕದ ತನಿಖಾ ಸಂಸ್ಥೆ FBI ವಂಚನೆ ಪ್ರಕರಣ ದಾಖಲಿಸಿದೆ.
ಇದನ್ನೂ ಓದಿ: ಬಿಜೆಪಿ ಅಧ್ಯಕ್ಷ ನಡ್ಡಾ ಟ್ವಿಟರ್ ಖಾತೆಯಿಂದ ಉಕ್ರೇನ್ ಬಿಕ್ಕಟ್ಟು, ಕ್ರಿಪ್ಟೋಕರೆನ್ಸಿ ಕುರಿತು ಟ್ವೀಟ್; ಖಾತೆ ಹ್ಯಾಕ್!
ಸತೀಶ್ ಅವರು ಜಾಗತಿಕ ಮಟ್ಟದಲ್ಲಿ ಪಾಂಝಿ ಸ್ಕೀಮನ್ನು ನಡೆಸುತ್ತಿದ್ದು, ಅದರ ಮೌಲ್ಯ 18,000 ಕೋಟಿ ರೂ.ಗಳಿಗೂ ಅಧಿಕ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕ್ರಿಪ್ಟೋ ಕರೆನ್ಸಿ ಉದ್ಯಮಿ ಅಪಹರಣ ಪ್ರಕರಣ: ಪ್ರಮುಖ ಆರೋಪಿ ಸೇರಿ ಮೂವರ ಬಂಧನ
ಆರೋಪ ಸಾಬೀತಾದಲ್ಲಿ ಸತೀಶ್ ಕುಂಭಾನಿ ಅವರಿಗೆ ಗರಿಷ್ಠ 70 ವರ್ಷ ಜೈಲುಶಿಕ್ಷೆ ಪಕ್ಕಾ. ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದಾಖಲೆಗಳಲ್ಲಿ ಸತೀಶ್ ಅವರು ಹೂಡಿಕೆದಾರರ ದಾರಿ ತಪ್ಪಿಸಿ ಹಣ ಸಂಗ್ರಹಿಸಿರುವ ಮಾಹಿತಿ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕ್ರಿಪ್ಟೋ ಎಂದಿಗೂ ಕಾನೂನುಬದ್ಧ ಕರೆನ್ಸಿ ಆಗುವುದಿಲ್ಲ: ಡಿಜಿಟಲ್ ಕರೆನ್ಸಿ ಭವಿಷ್ಯದ ಕುರಿತು ಹಣಕಾಸು ಕಾರ್ಯದರ್ಶಿ