ಬ್ಯಾಂಕ್ ಉದ್ಯೋಗಿಯನ್ನು ಹೀನಾಮಾನ ತೆಗಳುವ ಆಡಿಯೊ ಕ್ಲಿಪ್ ವೈರಲ್: ಭಾರತ್ ಪೆ ಸ್ಥಾಪಕ ಸ್ಪಷ್ಟನೆ
ಅಶ್ನೀರ್ ಗ್ರೋವರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ತಮ್ಮದು ಎನ್ನಲಾದ ಆಡಿಯೊ ಕ್ಲಿಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
Published: 07th January 2022 12:12 PM | Last Updated: 07th January 2022 12:54 PM | A+A A-

ಅಶ್ನೀರ್ ಗ್ರೋವರ್
ನವದೆಹಲಿ: ಭಾರತ್ ಪೆ ಸ್ಥಾಪಕ ಅಶ್ನೀರ್ ಗ್ರೋವರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ತಮ್ಮದು ಎನ್ನಲಾದ ಆಡಿಯೊ ಕ್ಲಿಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಹ್ಯಾಕಿಂಗ್ ಗೆ ದಾರಿ ಮಾಡಿಕೊಡುವ ನಕಲಿ ಟೆಲಿಗ್ರಾಮ್ ಮೆಸೆಂಜರ್ ಆಪ್ ಬಗ್ಗೆ ಎಚ್ಚರವಿರಲಿ!
ಆಡಿಯೊ ಕ್ಲಿಪ್ ನಲ್ಲಿ ಗ್ರೋವರ್ ಅವರು ಬ್ಯಾಂಕ್ ಉದ್ಯೋಗಿ ಮಹಿಳೆಗೆ ಹೀನಾಮಾನ ಬೈಯ್ಯುವುದು ಕೇಳಿಬಂದಿತ್ತು.
ಇದನ್ನೂ ಓದಿ: ಬಾಲಿವುಡ್ ಪಾರ್ಟಿಗಳಲ್ಲಿ ನಕಲಿತನವೇ ಹೆಚ್ಚು; ನಕಲಿಗಳ ನಡುವೆ ಇರಲು ಇಷ್ಟವಿಲ್ಲ ಎಂದ ನವಾಜುದ್ದೀನ್ ಸಿದ್ಧಿಕಿ
ಈ ಬಗ್ಗೆ ಸ್ಪಷ್ಟನೆ ನೀಡಿರುವ ಗ್ರೋವರ್ ಆಡಿಯೊ ಕ್ಲಿಪ್ ನಕಲಿ ಎಂದಿದ್ದಾರೆ. ಆ ನಕಲಿ ಆಡಿಯೊ ಕ್ಲಿಪ್ ಸಿದ್ಧಪಡಿಸಿದ ಮೂಲ ಉದ್ದೇಶ ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆತ್ತಲೆ ವಿಡಿಯೊ ಕಾಲ್ ಮಾಡಿ ಬ್ಲ್ಯಾಕ್ ಮೇಲ್ ಮಾಡುವ ಪ್ರಕರಣಗಳ ಹೆಚ್ಚಳ: ಸೈಬರ್ ಕ್ರೈಮ್ ಪೊಲೀಸರ ಎಚ್ಚರಿಕೆ