
ವರವರ ರಾವ್
ಮುಂಬೈ: ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳ ಕಾಣುತ್ತಿರುವ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಕವಿ ವರವರ ರಾವ್ ಅವರ ಶರಣಾಗತಿ ದಿನಾಂಕವನ್ನು ಫೆ.5ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಶರಣಾಗತ ನಕ್ಸಲ್ ಮಹಿಳೆಯರಿಂದ ಫಿನೈಲ್ ತಯಾರಕ ಘಟಕ ಸ್ಥಾಪನೆ; ಮಹಾರಾಷ್ಟ್ರ ಪೊಲೀಸರ ಸಹಕಾರ
ಎಲ್ಗಾರ್ ಪರಿಷದ್ ಮಾವೋವಾದಿಗಳ ಸಂಪರ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ವರವರ ರಾವ್ ಅವರು ಜೈಲು ಸೇರಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು.
ಇದನ್ನೂ ಓದಿ: ನಾಲ್ವರನ್ನು ಹತ್ಯೆ ಮಾಡಿ ಬಾಂಬ್ ನಿಂದ ಮನೆ ಸ್ಫೋಟಿಸಿದ ನಕ್ಸಲರು!
ಸರೆಂಡರ್ ದಿನಾಂಕವನ್ನು ಕೇವಲ ಒಂದು ವಾರದ ಮಟ್ಟಿಗೆ ಮುಂದೂಡಬೇಕೆಂದು ಎನ್ ಐ ಎ ಕೋರ್ಟಿಗೆ ಮನವಿ ಮಾಡಿತ್ತು. ಆದರೆ ಅದನ್ನು ಕೋರ್ಟ್ ತಳ್ಳಿ ಹಾಕಿ ಒಂದು ತಿಂಗಳ ಕಾಲ ಸರೆಂಡರ್ದೆ ದಿನಾಂಕ ಮುಂದೂಡಿದೆ.
ಇದನ್ನೂ ಓದಿ: ತೆಲಂಗಾಣ-ಛತ್ತೀಸ್ ಘಡ ಜಂಟಿ ಕಾರ್ಯಾಚರಣೆ: ಎನ್ಕೌಂಟರ್ ನಲ್ಲಿ 6 ನಕ್ಸಲರು ಹತ