ನೇತಾಜಿ ಕಣ್ಮರೆ ಕುರಿತ ಗೌಪ್ಯ ದಾಖಲೆ ಬಹಿರಂಗಕ್ಕೆ ಆಗ್ರಹ: ಸ್ಥಬ್ದಚಿತ್ರ ವಿವಾದದ ನಡುವೆ ಟಿಎಂಸಿ ಹೊಸ ಬೇಡಿಕೆ
ಗಣರಾಜ್ಯದಿನದಂದು ನೇತಾಜಿ ಸ್ಥಬ್ದಚಿತ್ರ ಪ್ರದರ್ಶನಕ್ಕೆ ಟಿಎಂಸಿ ಸಲ್ಲಿಸಿದ್ದ ಮನವಿಗೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿತ್ತು.
Published: 19th January 2022 11:31 PM | Last Updated: 20th January 2022 12:00 AM | A+A A-

ನೇತಾಜಿ
ಕೋಲ್ಕತಾ: ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷ ಹೊಸ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದೆ ಇರಿಸಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಕಣ್ಮರೆ ಕುರಿತಾದ ಗೌಪ್ಯ ದಾಖಲೆಯನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದೆ.
ಇದನ್ನೂ ಓದಿ: ಗಣರಾಜ್ಯೋತ್ಸವ: ಸುಭಾಷ್ ಚಂದ್ರ ಬೋಸ್ ಕುರಿತ ಸ್ತಬ್ಧ ಚಿತ್ರಕ್ಕೆ ಅನುಮತಿ ನೀಡದ ಕೇಂದ್ರದ ವಿರುದ್ಧ ದೀದಿ ಕೆಂಡಾಮಂಡಲ
ಗಣರಾಜ್ಯದಿನದಂದು ನೇತಾಜಿ ಸ್ಥಬ್ದಚಿತ್ರ ಪ್ರದರ್ಶನಕ್ಕೆ ಟಿಎಂಸಿ ಸಲ್ಲಿಸಿದ್ದ ಮನವಿಗೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿತ್ತು.
ಇದನ್ನೂ ಓದಿ: 'ಜೈ ಶ್ರೀರಾಮ್' ಘೋಷಣೆ ಕೂಗುವ ಮೂಲಕ ಬಿಜೆಪಿ ನೇತಾಜಿಯನ್ನು ಅವಮಾನಿಸಿದೆ: ಮಮತಾ ಬ್ಯಾನರ್ಜಿ
ನೇತಾಜಿ ಕಣ್ಮರೆ ಕುರಿತು ತಿಳಿದುಕೊಳ್ಳಲು ದೇಶದ ಜನರು ಕಾತರರಾಗಿದ್ದಾರೆ. ಆದರೆ ಕೇಂದ್ರ ಯಾಕೆ ಗೌಪ್ಯ ದಾಖಲೆಗಳನ್ನು ಬಹಿರಂಗಪಡಿಸುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ನೇತಾಜಿ ಪರಂಪರೆ ಅಳಿಸಿಹಾಕಲು ಯತ್ನ: ಅಮಿತ್ ಶಾ