
ಸಾಂದರ್ಭಿಕ ಚಿತ್ರ
ನವದೆಹಲಿ: ಸಾವಿರಾರು ಮಂದಿ ಭಾರತೀಯರ ಖಾಸಗಿ ಮಾಹಿತಿಯನ್ನು ಸರ್ಕಾರದ ಸರ್ವರ್ ನಿಂದ ಸೋರಿಕೆ ಮಾಡಲಾಗಿದೆ. ಸೋರಿಕೆಯಾದ ಖಾಸಗಿ ಮಾಹಿತಿಯಲ್ಲಿ ಭಾರತೀಯರ ಕೊರೊನಾ ಸಂಬಂಧಿ ದಾಖಲೆಗಳಿದ್ದವು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಆ್ಯಪ್ ಆಧಾರಿತ ವಂಚನೆ ಪ್ರಕರಣ: ಪಿಎಂಎಲ್ ಕಾಯ್ದೆಯಡಿ ಇಡಿಯಿಂದ ಆರೋಪಿ ಬಂಧನ
ವ್ಯಕ್ತಿಗಳ ಹೆಸರು, ಮೊಬೈಲ್ ನಂಬರ್, ವಿಳಾಸ ಮತ್ತು ಕೊರೊನಾ ಪರೀಕ್ಷೆ ಫಲಿತಾಂಶ ಸೇರಿದಂತೆ ಮತ್ತಿತರ ವೈಯಕ್ತಿಕ ಮಾಹಿತಿಯನ್ನು ಅಂತರ್ಜಾಲದಲ್ಲಿ ಸೋರಿಕೆ ಮಾಡಲಾಗಿದೆ.
ಇದನ್ನೂ ಓದಿ: ಬಿಎಸ್ಎಫ್ ಅಧಿಕಾರಿಯಿಂದ 125 ಕೋಟಿ ರೂ. ವಂಚನೆ: ಅಕ್ರಮ ಹಣ ವರ್ಗಾವಣೆಗೆ ಬ್ಯಾಂಕ್ ಮ್ಯಾನೇಜರ್ ಸೋದರಿ ನೆರವು
ಸೋರಿಕೆ ಮಾಡಲಾದ ಮಾಹಿತಿಯನ್ನು ಇತರೆ ಜಾಲತಾಣಗಳಲ್ಲಿ ಮಾರಾಟಕ್ಕೆ ಇಡಲಾಗಿತ್ತು ಎನ್ನುವ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.
ಇದನ್ನೂ ಓದಿ: ಬ್ಯಾಂಕುಗಳಿಗೆ ವಂಚನೆ: ಇಡಿಯಿಂದ ಚೀನಾ ಸಂಸ್ಥೆಯ ನಿರ್ದೇಶಕ ಬಂಧನ
ಸೋರಿಕೆಯಾದ ಮಾಹಿತಿಯನ್ನು ದುಷ್ಕರ್ಮಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯನ್ನು ಪರಿಣತರು ಹೊರಹಾಕಿದ್ದಾರೆ. ಅಪರಿಚಿತ ಕರೆ, ಸೈಬರ್ ಕ್ರಿಮಿನಲ್ ಗಳ ಕುರಿತು ಜನರು ಎಚ್ಚರದಿಂದ ಇರುವಂತೆ ತಿಳಿಸಲಾಗಿದೆ.
ಇದನ್ನೂ ಓದಿ: ಕೇರಳದ ಕಣ್ಣೂರಿನಲ್ಲಿ 100 ಕೋಟಿ ರೂ. ಮೌಲ್ಯದ ಕ್ರಿಪ್ಟೋ ಕರೆನ್ಸಿ ವಂಚನೆ: ನಾಲ್ವರ ಬಂಧನ