ದೇವಿ ಆವಾರ್ಡ್ಸ್ 2022: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೋಲ್ಕತಾದ ಸಾಧಕಿಯರಿಗೆ ಪ್ರಶಸ್ತಿ
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹ ಸಂಸ್ಥೆ ನೀಡುವ ಪ್ರತಿಷ್ಠಿತ ದೇವಿ ಆವಾರ್ಡ್ಸ್ 2022 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೋಲ್ಕತಾದಲ್ಲಿ ನಡೆದಿದ್ದು, ಕೋಲ್ಕತ್ತಾದ ವೃತ್ತಿಯ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
Published: 30th July 2022 01:49 AM | Last Updated: 30th July 2022 01:25 PM | A+A A-

ದೇವಿ ಆವಾರ್ಡ್ಸ್ 2022 ಪ್ರಶಸ್ತಿ ಪುರಸ್ಕೃತರು
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹ ಸಂಸ್ಥೆ ನೀಡುವ ಪ್ರತಿಷ್ಠಿತ ದೇವಿ ಆವಾರ್ಡ್ಸ್ 2022 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೋಲ್ಕತಾದಲ್ಲಿ ನಡೆದಿದ್ದು, ಕೋಲ್ಕತ್ತಾದ ವೃತ್ತಿಯ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
Meet our Devis from Kolkata, who have been honoured for their contribution to society in different sectors, as part of the #DeviAwards by @indulgexpress.@rpsggroup @SelvelOne @sencogoldindia @PrabhuChawla @Swamy39 @link_pen @JhulanG10 @swastika24 #DeviAwardsKolkata pic.twitter.com/YTmfa6MKwE
— The New Indian Express (@NewIndianXpress) July 29, 2022
ಇಂಡಲ್ಜ್, ದಿ ಮಾರ್ನಿಂಗ್ ಸ್ಟ್ಯಾಂಡರ್ಡ್‌ನ ದೇವಿ ಆವಾರ್ಡ್ಡ್ಸ್ ನಲ್ಲಿ ಕೋಲ್ಕತ್ತಾದ ವೃತ್ತಿಯ ವಿವಿಧ ಕ್ಷೇತ್ರಗಳ 15 ಮಹಿಳೆಯರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರು ತಮ್ಮ ಜೀವನದಲ್ಲಿನ ಹಲವು ಅಡೆತಡೆಗಳನ್ನು ಮೆಟ್ಟಿನಿಂತು ಪ್ರಕಾಶಮಾನವಾಗಿ ಬೆಳೆದು ಇತರರಿಗೆ ಸ್ಪೂರ್ತಿಯಾಗಿದ್ದಾರೆ.
Chief guest Dr @Swamy39 at @indulgexpress' #DeviAwardsKolkata.@rpsggroup @SelvelOne @sencogoldindia @PrabhuChawla @link_pen @JhulanG10 @swastika24 #DeviAwards2022 #DeviAwards pic.twitter.com/TUQYBLJQiQ
— The New Indian Express (@NewIndianXpress) July 29, 2022
ಸಿಟಿ ಆಫ್ ಜಾಯ್ ಎಂದೇ ಖ್ಯಾತಿ ಪಡೆದಿರುವ ಕೋಲ್ಕತಾದಲ್ಲಿ ಎರಡನೇ ಬಾರಿಗೆ ದೇವಿ ಅವಾರ್ಡ್ಸ್ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಮಹಿಳಾ ಸಾಧಕಿಯರ ಪಟ್ಟಿ ಇಂತಿದೆ.
- ಜೂಲನ್ ಗೋಸ್ವಾಮಿ, ಕ್ರಿಕೆಟ್ ಆಟಗಾರ್ತಿ
- ಸ್ವಸ್ತಿಕಾ ಮುಖರ್ಜಿ, ನಟಿ
- ರಿಚಾ ಅಗರ್ವಾಲ್, ಕೆಸಿಸಿ ಅಧ್ಯಕ್ಷೆ ಮತ್ತು ಇಮಾಮಿ ಆರ್ಟ್‌ನ ಸಿಇಒ
- ನಂದಿತಾ ರಾಯ್, ಖ್ಯಾತ ಚಲನಚಿತ್ರ ನಿರ್ಮಾಪಕಿ
- ಪ್ರಿಯದರ್ಶಿನಿ ಹಕೀಂ, ಸಾಮಾಜಿಕ ಕಾರ್ಯಕರ್ತೆ ಮತ್ತು ಉದ್ಯಮಿ
- ಸೀಮಾ ಸಪ್ರು, ಶಿಕ್ಷಣ ತಜ್ಞೆ
- ಸನಯಾ ಮೆಹ್ತಾ ವ್ಯಾಸ್, ವಾಣಿಜ್ಯೋದ್ಯಮಿ ಮತ್ತು ಫಿಟ್ನೆಸ್ ತಜ್ಞೆ
- ಪರೋಮಿತಾ ಬ್ಯಾನರ್ಜಿ, ಫ್ಯಾಷನ್ ಡಿಸೈನರ್
- ಸಂಘಮಿತ್ರ ಬಂದೋಪಾಧ್ಯಾಯ, ವಿಜ್ಞಾನಿ
- ತಪತಿ ಗುಹಾ ಠಾಕುರ್ತಾ, ಸಾಂಸ್ಕೃತಿಕ ಇತಿಹಾಸಕಾರರು
- ದೇಬಾರತಿ ಮುಖೋಪಾಧ್ಯಾಯ, ಲೇಖಕಿ
- ವಂದನಾ ಅಲಾಸೆ ಹಜ್ರಾ, ನರ್ತಕಿ
- ಅಲ್ಕಾ ಬಂಗೂರ್, ಕೈಗಾರಿಕೋದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತೆ
- ಡಾ ಸುಶ್ಮಿತಾ ರಾಯ್‌ಚೌಧರಿ, ಶ್ವಾಸಕೋಶ ತಜ್ಞೆ
- ಪ್ರೀಯಮ್ ಬುಧಿಯಾ, ಕೆಫೆ ICanFlyy ಸಹ-ಸಂಸ್ಥಾಪಕಿ, ಪ್ಯಾಟನ್ ಗ್ರೂಪ್