
ಶಶಿ ತರೂರ್, ಅಮಿತ್ ಶಾ
ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಇಂದು 66ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಪ್ರಯುಕ್ತ ಅವರಿಗೆ ಶುಭಾಶಯ ತಿಳಿಸಿದವರಲ್ಲಿ ಅಮಿತ್ ಶಾ ಕೂಡಾ ಒಬ್ಬರು ಎನ್ನುವುದು ಅಚ್ಚರಿಯ ಸಂಗತಿ.
ಇದನ್ನೂ ಓದಿ: ThinkEdu 2022: ಸನಾತನ ಧರ್ಮಕ್ಕಿಂತ ವೆಸ್ಟರ್ನ್ ಚಿಂತನೆ ಶ್ರೇಷ್ಠ ಎನ್ನುವ ನಂಬಿಕೆ ಬಗ್ಗೆ ಬಿಬೆಕ್ ಡೆಬ್ರಾಯ್ ಬೇಸರ
ರಾಜಕೀಯ ಎದುರಾಳಿಯಾದ ಅಮಿತ್ ಶಾ ತಮಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದು ಸರ್ ಪ್ರೈಸ್ ತಂದಿದೆ ಎಂದು ಶಶಿ ತರೂರ್ ಅವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
Surprised and touched to receive a telephone call from Home Minister @AmitShah wishing me on my birthday. There must be something special about turning 66! Most grateful for the kind words.
— Shashi Tharoor (@ShashiTharoor) March 9, 2022
ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಅಪರಾಧಿ ಎಜಿ ಪೆರಾರಿವಾಲನ್ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು!
ಅಲ್ಲದೆ ತರೂರ್ ಅವರಿಗೆ ಜನ್ಮದಿನದ ಶುಭಾಶಯ ಹೇಳಿ ಮೋದಿ ಕಳಿಸಿದ್ದ ಪತ್ರವನ್ನು ತರೂರ್ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ThinkEdu 2022: NEET ದೋಷಪೂರಿತವಾಗಿದೆ, 8 ಲಕ್ಷ ಅರ್ಹ ವಿದ್ಯಾರ್ಥಿಗಳಿಗೆ ಕೇವಲ 80 ಸಾವಿರ ಸೀಟುಗಳು- ಮನೀಶ್ ತಿವಾರಿ