
ಘಟನೆಯ ದೃಶ್ಯ
ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ನ ಜಲಂಧರ್ ಗೆ ಭೇಟಿ ನೀಡಿದ ವೇಳೆ ಫಿರೋಜ್ ಪುರದ ಫ್ಲೈಓವರ್ ಮೇಲೆ ನಡೆದ ಭದ್ರತಾ ಲೋಪ ಘಟನೆ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಕಳೆದ 8 ವರ್ಷದಲ್ಲಿ ಬಿಜೆಪಿ ಎಷ್ಟು ಪಂಡಿತರನ್ನು ಕಾಶ್ಮೀರಕ್ಕೆ ವಾಪಸ್ ಕರೆ ತಂದಿದೆ?: ಸಿಎಂ ಕೇಜ್ರಿವಾಲ್ ಪ್ರಶ್ನೆ
ಈ ಸಂದರ್ಭದಲ್ಲಿ ಯಾವುಏ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಕರ್ತವ್ಯ ನಿರ್ವಹಿಸಿದ್ದ 14 ಮಂದಿ ಪೊಲೀಸರನ್ನು ಪುರಸ್ಕಾರ ನೀಡಿ ಗೌರವಿಸಿದೆ.
ಇದನ್ನೂ ಓದಿ: ಜೈಲು ಶಿಕ್ಷೆ ಅವಧಿ ಪೂರ್ಣಗೊಂಡ ನಂತರ ಸ್ವದೇಶಕ್ಕೆ ತೆರಳಿದ ಮೂವರು ಪಾಕ್ ಪ್ರಜೆಗಳು
ಭದ್ರತಾ ಲೋಪ ಘಟನೆಯಿಂದಾಗಿ ಆಗಿನ ಸಿ.ಎಂ ಆಗಿದ್ದ ಚನ್ನಿ ಹಾಗೂ ಪಂಜಾಬ್ ಪೊಲೀಸರ ಮೇಲೆ ಆರೋಪಗಳು ಕೇಳಿಬಂದಿದ್ದವು. ಭದ್ರತಾ ಲೋಪ ಘಟಿಸಿದ ಸಂದರ್ಭದಲ್ಲಿ ಕರ್ತವ್ಯನಿಷ್ಠೆ ಮೆರೆದಿದ್ದ 14 ಮಂದಿ ದಕ್ಷ ಪೊಲೀಸ್ ಅಧಿಕಾರಿಗಳನ್ನು ಪುರಸ್ಕರಿಸುವ ಆದೇಶವನ್ನು ಡಿಜಿಪಿ ಹೊರಡಿಸಿದ್ದರು.
ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ಸಿಡಿದೆದ್ದ ಕಾಂಗ್ರೆಸ್; 3 ಹಂತದಲ್ಲಿ ಮಾರ್ಚ್ 31ರಿಂದ ದೇಶಾದ್ಯಂತ ಪ್ರತಿಭಟನೆ