ಅನಂತಪುರ: ಪ್ರವಾಹದ ನೀರಿನಲ್ಲಿ ಪಲ್ಟಿಯಾದ ಲಾರಿ, ಮುಂದೇನಾಯ್ತು ಈ ವಿಡಿಯೋ ನೋಡಿ!
ಆಂಧ್ರಪ್ರದೇಶದ ಅನಂತಪುರ, ರಾಯದುರ್ಗ ಮತ್ತು ಬುಕ್ಕರಾಯಸಮುದ್ರಂನಲ್ಲಿ ಇಂದು ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ 16 ಚಕ್ರದ ಲಾರಿಯೊಂದು ಪ್ರವಾಹದ ನೀರಿನಲ್ಲಿ ಪಲ್ಟಿಯಾಗಿದೆ.
Published: 13th October 2022 08:29 PM | Last Updated: 13th October 2022 08:29 PM | A+A A-

ನೀರಿನಲ್ಲಿ ಮುಳುಗಿದ ಲಾರಿ
ಅನಂತಪುರ: ಆಂಧ್ರಪ್ರದೇಶದ ಅನಂತಪುರ, ರಾಯದುರ್ಗ ಮತ್ತು ಬುಕ್ಕರಾಯಸಮುದ್ರಂನಲ್ಲಿ ಇಂದು ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ 16 ಚಕ್ರದ ಲಾರಿಯೊಂದು ಪ್ರವಾಹದ ನೀರಿನಲ್ಲಿ ಪಲ್ಟಿಯಾಗಿದೆ.
ಬೆಂಗಳೂರು ಕಡೆಯಿಂದ ಅನಂತಪುರಂದಿಂದ ತಡಿಪತ್ರಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 544 ಡಿ ನಲ್ಲಿ ಸಂಚರಿಸುತ್ತಿದ್ದ ಲಾರಿ ಬುಕ್ಕಸಮುದ್ರಂ ಗ್ರಾಮದಲ್ಲಿ ನೀರಿನಲ್ಲಿ ಮುಳುಗಿದೆ. ಆದಾಗ್ಯೂ, ಪೊಲೀಸರ ಜೆಸಿಬಿಗಳ ನೆರವಿನಿಂದ ಲಾರಿ ಚಾಲಕನನ್ನು ರಕ್ಷಿಸಿದ್ದಾರೆ.
#AnantapurFloods
Incessant rains, overflowing streams, flash floods keep #Anantapur on the edge. Relief, rescue ops on. A look at the current state of affairs in #Anantapur @NewIndianXpress @xpressandhra #AndhraPradesh pic.twitter.com/2e4akTZw4x— Kalyan Chakravarthy (@Kalyan_TNIE) October 13, 2022