Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Nirav Modi

ಲಂಡನ್: ನೀರವ್ ಮೋದಿಗೆ ಜಾಮೀನು ನಿರಾಕರಣೆ, ಮಾ. 29ರ ವರೆಗೆ ಜೈಲೇ ಗತಿ

ಅಸೀಮಾನಂದ

ಸಂಜೋತಾ ಸ್ಫೋಟ ಪ್ರಕರಣ: ಅಸೀಮಾನಂದ ಸೇರಿ ಎಲ್ಲಾ 4 ಆರೋಪಿಗಳು ಖುಲಾಸೆ

Sumalanta Ambareesh

ಸಾವಿರಾರು ಬೆಂಬಲಿಗರೊಂದಿಗೆ ಬಂದು ಸುಮಲತಾ ನಾಮಪತ್ರ ಸಲ್ಲಿಕೆ: ಯಶ್, ದರ್ಶನ್ ಸಾಥ್!

Chowkidar is now synonymous with patriotism and honesty: PM Modi

ಚೌಕೀದಾರ್ ಪದ ಈಗ ದೇಶಭಕ್ತಿ, ಪ್ರಾಮಾಣಿಕತೆಗೆ ಸಮಾನಾರ್ಥಕ: ಪ್ರಧಾನಿ ಮೋದಿ

ಸಂಗ್ರಹ ಚಿತ್ರ

ಐವರು ಆಟಗಾರರಿಗೆ ಈ ಐಪಿಎಲ್ ಕೊನೆ, ಆ ಲೆಜೆಂಡ್ ಆಟಗಾರರು ಯಾರ್ಯಾರು ಗೊತ್ತ?

BJP rebel Shatrughan Sinha may enter the fray on Congress ticket

ಬಿಜೆಪಿ ಬಂಡಾಯ ನಾಯಕ ಶತ್ರುಘ್ನ ಸಿನ್ಹಾ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧೆ

Major Setback For BJP In Northeast, 25 Quit Party In A Week Over Tickets

ಈಶಾನ್ಯ ಭಾರತದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ; ಒಂದೇ ವಾರದಲ್ಲಿ 25 ಮುಖಂಡರ ರಾಜಿನಾಮೆ!

Paralympic Girisha Nagarajegowda selected as Karnataka brand ambassador for Lok Sabha elections

ಗಿರೀಶ್ ಗೌಡ ಚುನಾವಣಾ ರಾಯಭಾರಿಯಾಗಿ ನೇಮಕ, ವಿಕಲಚೇತನರಿಗೆ ವಿಶೇಷ ಸೌಲಭ್ಯ

Hassan congress leaders list-out demands for offering support to JDS

ಸಚಿವ ರೇವಣ್ಣ ಭರವಸೆ ನೀಡಿದರಷ್ಟೇ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ: ಹಾಸನ ಕಾಂಗ್ರೆಸ್ ಮುಖಂಡರ ಷರತ್ತು

Karnataka congress requests Speaker for not to accept MLA Umesh Jadhav

ಉಮೇಶ್ ಜಾಧವ್ ರಾಜೀನಾಮೆ ಅಂಗೀಕರಿಸದಂತೆ ಸ್ಪೀಕರ್ ಗೆ ಕಾಂಗ್ರೆಸ್ ಮನವಿ

Politician friend clears Actress Pooja Gandhi

ಪೂಜಾ ಗಾಂಧಿ ಹೋಟೆಲ್ ಬಿಲ್ ಪಾವತಿಸಿದ ಬಿಜೆಪಿ ನಾಯಕ

Goa Chief Minister Pramod Sawant wins floor test

ವಿಶ್ವಾಸ ಮತ: ಅಗ್ನಿ ಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್!

Rahul Dravid

ಆಸೀಸ್‌ ವಿರುದ್ಧ ಸೋತಿದ್ದು ಭಾರತಕ್ಕೆ ಎಚ್ಚರಿಕೆ ಘಂಟೆ: ದ್ರಾವಿಡ್

ಮುಖಪುಟ >> ರಾಷ್ಟ್ರೀಯ

ಮೋದಿಗೆ ಚೀನಾ ಅಧ್ಯಕ್ಷರ ಭಯ; ರಾಹುಲ್ ಹೇಳಿಕೆ 'ಪಾಕ್ ನಲ್ಲಿ ಹೆಡ್ ಲೈನ್' ಆಗುತ್ತೆ: ಬಿಜೆಪಿ

BJP responds to Rahul

ರವಿಶಂಕರ್ ಪ್ರಸಾದ್

ನವದೆಹಲಿ: ದುರ್ಬಲ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚೀನಾ ಅಧ್ಯಕ್ಷರ ಭಯ ಇದೆ ಎಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆ ಪಾಕಿಸ್ತಾನದಲ್ಲಿ ಹೆಡ್ ಲೈನ್ ಸುದ್ದಿಯಾಗುತ್ತೆ ಎಂದು ಗುರುವಾರ ಬಿಜೆಪಿ ತಿರುಗೇಟು ನೀಡಿದೆ.

ವಿಶ್ವಸಂಸ್ಥೆ ಜೈಶ್ ಇ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವುದಕ್ಕೆ ಚೀನಾ ಅಡ್ಡಿಪಡಿಸಿದ ನಂತರ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರು ದುರ್ಬಲರಾಗಿದ್ದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ಹೆದರುತ್ತಿದ್ದಾರೆ ಎಂದು ಹೇಳಿದ್ದರು.

ದುರ್ಬಲ ಮೋದಿ ಕ್ಸಿಗೆ ಹೆದರಿದ್ದಾರೆ. ಚೀನಾ ಭಾರತದ ವಿರುದ್ಧ ನಿಂತರೂ ಅವರ ಬಾಯಿಂದ ಒಂದು ಮಾತು ಕೂಡ ಹೊರಬರಲಿಲ್ಲ. ಕ್ಸಿ ಜತೆ ಜೋಕಾಲಿ ಆಡಿದ್ದರ ಪ್ರಯೋಜನವೇನು ಎಂದು ರಾಹುಲ್ ಪ್ರಶ್ನಿಸಿದ್ದಾರೆ.

ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, ಚೀನಾ ನಡುವಳಿಕೆಯಿಂದ ಇಡೀ ದೇಶಕ್ಕೆ ನೋವಾಗಿದೆ. ಆದರೂ ರಾಹುಲ್ ಸಂಭ್ರಮದ ಮೂಡ್ ನಲ್ಲಿರುವುದು ಏಕೆ? ಅವರು ಪಾಕಿಸ್ತಾನದಲ್ಲಿ ಹೆಡ್ ಲೈನ್ ಸುದ್ದಿಯಾಗಬಹುದು ಎಂದು ವ್ಯಂಗ್ಯವಾಡಿದರು.

ದೇಶದ ವಿದೇಶಾಂಗ ನೀತಿಯನ್ನು ಟ್ವಿಟ್ಟರ್ ನಲ್ಲಿ ನಿರ್ಧರಿಸಲಾಗುವುದಿಲ್ಲ. ಗಾಂಧಿಯ ತಾತ, ಭಾರತದ ಮೊದಲ ಪ್ರಧಾನಿ ನೆಹರೂರವರೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ಸ್ಥಾನವನ್ನು ಚೀನಾಗೆ ಕಾಣಿಕೆಯಾಗಿ ನೀಡಿದ್ದು ಎಂದು ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
Posted by: LSB | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : BJP, Rahul Gandhi, Narendra Modi, China, ಬಿಜೆಪಿ, ರಾಹುಲ್ ಗಾಂಧಿ, ನರೇಂದ್ರ ಮೋದಿ, ಚೀನಾ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS