Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
BJP releases 2nd list; Sambit Patra to contest from Puri

ಲೋಕಾ ಸಮರ 2019: ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ!

Jet Airways Suspends Services To 13 International Routes Till April End

ಜೆಟ್ ಏರ್ ವೇಸ್ ಆರ್ಥಿಕ ಬಿಕ್ಕಟ್ಟು: 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸೇವೆ ಸ್ಥಗಿತ!

RCB Skipper Virat Kohli Might Skip Some IPL Matches To Stay Fit For World Cup 2019

ಆರ್ ಸಿಬಿ ಅಭಿಮಾನಿಗಳಿಗೆ ಶಾಕ್: ಕ್ಯಾಪ್ಟನ್ ಕೊಹ್ಲಿ ಸಂಪೂರ್ಣ ಐಪಿಎಲ್ ಸರಣಿ ಆಡುತ್ತಿಲ್ಲ!

Accidental truck

ಶಿವಮೊಗ್ಗ; ಟ್ರಕ್ ಮುಖಾಮುಖಿ ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು

Will Jacks cracks 25-ball hundred, 6 sixes in an over in T10

ಒಂದೇ ಓವರ್ ನಲ್ಲಿ 6 ಸಿಕ್ಸರ್, 25 ಎಸೆತಗಳಲ್ಲೇ ಶತಕ, ನೂತನ ವಿಶ್ವ ದಾಖಲೆ ನಿರ್ಮಾಣ!

Imran Khan claims PM Narendra Modi sent best wishes on Pakistan National Day

'ಪಾಕ್ ರಾಷ್ಟ್ರೀಯ ದಿನಾಚರಣೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ'

Yeddyurappa paid Rs 1,800 crore in bribe to BJP leaders, claims Surjewala

ದೆಹಲಿಯಲ್ಲಿ ಬಿಎಸ್ ವೈ ಡೈರಿ ಸ್ಫೋಟ: ಸಿಎಂ ಆಗಿದ್ದಾಗ ಬಿಜೆಪಿ ಹೈಕಮಾಂಡ್ ಗೆ 1800 ಕೋಟಿ ರು. ಕಪ್ಪ, ತನಿಖೆಗೆ ಕಾಂಗ್ರೆಸ್ ಆಗ್ರಹ

Two Lashkar terrorists slit minor

ಬಾಲಕನ ಕತ್ತು ಸೀಳಿದ್ದ 2 ಲಷ್ಕರ್ ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

Representational image

ಮಂಡ್ಯ: ಆಟೋ ರಿಕ್ಷಾ-ಟಿಪ್ಪರ್ ಲಾರಿ ಡಿಕ್ಕಿ, ಐವರು ಸ್ಥಳದಲ್ಲಿಯೇ ಸಾವು

Shivalli

ವಿಧೇಯತೆಗೆ ಮತ್ತೊಂದು ಹೆಸರಾಗಿದ್ದ ಸಿ,ಎಸ್ ಶಿವಳ್ಳಿ ಅವರ ರಾಜಕೀಯ ಗುರು ಬಂಗಾರಪ್ಪ!

Advani likely to get RS seat in lieu of Gandhinagar loss

ಬಿಜೆಪಿ ಟಿಕೆಟ್ ವಂಚಿತ ಎಲ್.ಕೆ. ಆಡ್ವಾಣಿಗೆ ರಾಜ್ಯಸಭೆಯಲ್ಲಿ ಸ್ಥಾನ ಸಾಧ್ಯತೆ

IPL 2019 to kick-start tomorrow: RCB face tough test against CSK in Chennai

ಐಪಿಎಲ್‌ 12ನೇ ಆವೃತ್ತಿಗೆ ನಾಳೆ ಚಾಲನೆ, ಸಿಎಸ್‌ಕೆ ವಿರುದ್ಧ ಗೆಲುವಿನ ತುಡಿತದಲ್ಲಿ ಆರ್‌ಸಿಬಿ

Trump cancels new North Korea sanctions

ಉತ್ತರ ಕೊರಿಯಾ ವಿರುದ್ಧ ಹೇರಿದ್ದ ಇತ್ತೀಚಿನ ನಿರ್ಬಂಧವನ್ನು ಹಿಂಪಡೆದ ಟ್ರಂಪ್

ಮುಖಪುಟ >> ರಾಷ್ಟ್ರೀಯ

'ಕೈ' ಹಿಡಿದ ಕ್ರಿಕೆಟರ್ ಶಮಿ ಪತ್ನಿ ಹಸೀನ್ ಜಹಾನ್

ಮುಂಬೈನಲ್ಲಿ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
Cricketer Mohammed Shami

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಹಸೀನ್ ಜಹಾನ್

ಮುಂಬೈ: ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮದ್ ಶಮಿ ವಿರುದ್ಧ ಕಿರುಕುಳದ ಆರೋಪ ಮಾಡಿ ಸುದ್ದಿಗೆ ಗ್ರಾಸವಾಗಿದ್ದ ಅವರ ಪತ್ನಿ ಹಸೀನ್ ಜಹಾನ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಮುಂಬೈನ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸಂಜಯ್‌ ನಿರುಪಮ್‌ ಅವರ ಸಮ್ಮುಖದಲ್ಲಿ ಮಹಮದ್ ಶಮಿ ಪತ್ನಿ ಹಸಿನ್‌ ಜಹಾನ್‌ ಮಂಗಳವಾರ ಕಾಂಗ್ರೆಸ್‌ ಪಕ್ಷದ ಶಾಲು ಸ್ವೀಕರಿಸುವ ಮೂಲಕ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ವೃತ್ತಿಯಲ್ಲಿ ಮೂಲತಃ ಮಾಡೆಲ್‌ ಆಗಿದ್ದ ಜಹಾನ್‌, ಐಪಿಎಲ್ ನಲ್ಲಿ ಶಮಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಹಸೀನ್ ಜಹಾನ್ ಮತ್ತು ಶಮಿ ದಂಪತಿಗೆ ಓರ್ವ ಪುತ್ರಿ ಇದ್ದು, ಇತ್ತೀಚೆಗೆ ಜಹಾನ್ ಶಮಿ ವಿರುದ್ಧ ಕಿರುಕುಳ ಮತ್ತು ವಿವಾಹೇತರ ಸಂಬಂಧದಂತಹ ಗಂಭೀರ ಆರೋಪ ಮಾಡಿದ್ದರು. ಕೌಟುಂಬಿಕ ದೌರ್ಜನ್ಯವಲ್ಲದೆ ಶಮಿ ಮ್ಯಾಚ್ ಫಿಕ್ಸರ್ ಎಂದೂ ಆರೋಪಿಸಿದ್ದರು. ಅಲ್ಲದೆ, ಫಿಕ್ಸಿಂಗ್ ಸಲುವಾಗಿ ಪಾಕಿಸ್ತಾನದ ಮಹಿಳೆಯಿಂದ ಹಣ ಪಡೆದುಕೊಂಡಿದ್ದಾರೆ. ಅವರು ನನಗೆ ಮಾತ್ರವಲ್ಲ ದೇಶಕ್ಕೂ ದ್ರೋಹ ಮಾಡಿದ್ದಾರೆ. ಈ ಎಲ್ಲದಕ್ಕೂ ನನ್ನಲ್ಲಿ ಸಾಕ್ಷ್ಯಗಳಿವೆ ಎಂದು ಹೇಳಿ ಕೊಂಡಿದ್ದರು.

ಈ ಕುರಿತು ಏಪ್ರಿಲ್‌ 10 ರಂದು ಜಹಾನ್‌ ಮಹಮದ್ ಶಮಿ ವಿರುದ್ಧ ಕೋಲ್ಕತಾ ಅಲಿಪೊರ್‌ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯದ ದೂರನ್ನು ದಾಖಲಿಸಿ, ಪತಿಯಿಂದ ಕುಟುಂಬ ನಿರ್ವಹಣಾ ವೆಚ್ಚವನ್ನು ಕೇಳಿದ್ದರು.

ಆದರೆ ಶಮಿ ತಮ್ಮ ಪತ್ನಿಯ ಎಲ್ಲ ಆರೋಪಗಳನ್ನೂ ಅಲ್ಲಗೆಳೆದಿದ್ದರು.
Posted by: SVN | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Mumbai, Cricket, Politics, Mohammed Shami, Hasin Jahan, Congress, ಮುಂಬೈ, ಕ್ರಿಕೆಟ್, ರಾಜಕೀಯ, ಮಹಮದ್ ಶಮಿ, ಹಸೀನ್ ಜಹಾನ್, ಕಾಂಗ್ರೆಸ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS