Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
MLA Anand Singh

ಈಗಲ್ಟನ್ ರೆಸಾರ್ಟ್ ನಲ್ಲಿ ಕೈ ಕೈ ಮಿಲಾಸಿದ ಕೈ ಶಾಸಕರು..?; ಶಾಸಕ ಆನಂದ್ ಸಿಂಗ್ ಆಸ್ಪತ್ರೆಗೆ ದಾಖಲು

South Africa

ವಿರಾಟ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಹಶೀಂ ಆಮ್ಲಾ, ಯಾವುದು ಆ ದಾಖಲೆ!

ಅಯ್ಯಪ್ಪ ಮದುವೆ ಚಿತ್ರ

ಸ್ಯಾಂಡಲ್‍ವುಡ್ ನಟಿಯನ್ನು ವರಿಸಿದ ಕ್ರಿಕೆಟಿಗ, ಬಿಗ್ಬಾಸ್ ಖ್ಯಾತಿಯ ಅಯ್ಯಪ್ಪ!

ಸಂಗ್ರಹ ಚಿತ್ರ

ಮಿಂಚಿನ ಸ್ಟಂಪಿಂಗ್: ಎಂಎಸ್ ಧೋನಿ ಕೀಪಿಂಗ್ ನೋಡಿ ಮೂಗಿನ ಮೇಲೆ ಬೆರಳಿಟ್ಟ ಕೊಹ್ಲಿ, ವಿಡಿಯೋ ವೈರಲ್!

Sasikala

ಶಶಿಕಲಾಗೆ ಕಾರಾಗೃಹದಲ್ಲಿ ವಿಐಪಿ ಸೌಕರ್ಯ- ಆರ್ ಟಿಐನಲ್ಲಿ ಬಹಿರಂಗ

At mega TMC rally, united Oppn vows to oust Modi

ಮೋದಿ ಸರ್ಕಾರದ ವಿರುದ್ಧ ಮೆಗಾ ರ್ಯಾಲಿ, ದೀದಿ ನಾಡಲ್ಲಿ ಒಂದಾದ ವಿಪಕ್ಷಗಳು

No respite for citizens as fuel prices continue to rise, here is new price list

ಮತ್ತೆ ಗಗನಕ್ಕೇರಿದ ಪೆಟ್ರೋಲ್ ದರ, ತೈಲೋತ್ಪನ್ನಗಳ ಇಂದಿನ ದರ ಇಲ್ಲಿದೆ!

Musheer Khan

ಸರ್ಫರಾಜ್ ಖಾನ್ ಸಹೋದರನಿಗೆ ಅಮಾನತು ಶಿಕ್ಷೆ, 3 ವರ್ಷ ಬ್ಯಾಟ್ ಮುಟ್ಟುವಂತಿಲ್ಲ!

B.Z. Zameer Ahmed Khan

ತಲೆಗೆ ಹೊಲಿಗೆ, ಕಣ್ಣಿಗೆ ಗಾಯ!: ಇದೊಂದು ಫ್ರೆಂಡ್ಲಿ ಫೈಟ್ ಅಷ್ಟೇ ಅಂದ್ರು ಜಮೀರ್ ಅಹ್ಮದ್ ಖಾನ್

Jammu and Kashmir Students Association seeks ban on PUBG online game due to poor board exam results

ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಳಪೆ ಫಲಿತಾಂಶ: ಪಿಯುಬಿಜಿ ಗೇಮ್ ನಿಷೇಧಿಸಲು

Anand Singh

ಕೈ ಶಾಸಕರ ಮಾರಾಮಾರಿ: ಆನಂದ್ ಸಿಂಗ್ ತಲೆಗೆ 12 ಹೊಲಿಗೆ!?

Malayalam Actress Gayathri Arun gives befitting reply to pervert for offering Rs 2 lakh per night

ಗಂಟೆಗೆ 2 ಲಕ್ಷ ಕೊಡುತ್ತೇನೆ ಎಂದ ಕಾಮುಕನಿಗೆ ತಲೆ ತಿರುಗುವಂತೆ ಉತ್ತರ ಕೊಟ್ಟ ಖ್ಯಾತ ನಟಿ!

Amit Shah, diagnosed with swine flu, discharged from Delhi AIIMS hospital

ಎಚ್1ಎನ್1 ಸೋಂಕಿನಿಂದ ಬಳಲುತ್ತಿದ್ದ ಅಮಿತ್ ಶಾ ಆಸ್ಪತ್ರೆಯಿಂದ ಡಿಸ್ಟಾರ್ಜ್!

ಮುಖಪುಟ >> ರಾಷ್ಟ್ರೀಯ

3.5 ಕೋಟಿ ರು.ಗೆ ಹರಾಜಾಯ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮಸುಲ್ಲಾ ಬಿಲ್ಡಿಂಗ್!

three-storeyed Masulla Building aka Amina Mansion

ದಾವೂದ್ ಇಬ್ರಾಹಿಂ ಗೆ ಸೇರಿದ ಕಟ್ಟಡ

ಮುಂಬಯಿ: ದಕ್ಷಿಣ ಮುಂಬಯಿಯಲ್ಲಿರುವ ಪಾಕ್ಮೋಡಿಯಾ ಸ್ಟ್ರೀಟ್ ನಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ  ಮಸುಲ್ಲಾ ಬಿಲ್ಡಿಂಗ್  ಸುಮಾರು 3.5 ಕೋಟಿ ರು ಗೆ ಮಾರಾಟವಾಗಿದೆ, ಸೈಫೀ ಬುರ್ಹಾನಿ ಅಪ್ ಲಿಪ್ ಮೆಂಟ್ ಟ್ರಸ್ಟ್ ಈ ಕಟ್ಟಡವನ್ನು ಖರೀದಿಸಿದೆ.

ಮಾಧ್ಯಮಗಳ ಪ್ರಕಾರ ಬಾರದ್ವಾಜ್ ಅತಿ ಹೆಚ್ಚಿನ ಬಿಡ್ಜರ್ ಆಗಿದ್ದರು, 1.91 ಕೋಟಿ ರು  ನಿಗದಿ ಪಡಿಸಿದ್ದರು, ಸಾರ್ವಜನಿಕ ಹರಾಜಿನಲ್ಲಿ ಅವರು ಭಾಗವಹಿಸಿರಲಿಲ್ಲ, ಸೀಲಡ್ ಟೆಂಡರ್ ಪ್ರಕ್ರಿಯೆ ನಡೆಯಿತು. ಇಂದಿರಾ ತಿವಾರಿ ಫೈನಲ್ ಅವರಿಗೆ ಸೇರಿದ ಟ್ರಸ್ಟ್ ಗೆ ಅಂತಿಮವಾಗಿ ಮಾರಾಟವಾಯಿತು. ಆರಂಭಿಕವಾಗಿ 25 ಲಕ್ಷ ರು ಹಣ ಡೆಪಾಸಿಟ್ ಮಾಡಿದೆ.ಸ್ಮಗ್ಲಿಂಗ್, ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ನಿಗ್ರಹ ಕಾಯ್ದೆಯಡಿ ಹರಾಜು ಹಾಕಲಾಗಿತ್ತು,.

ಪ್ಯಾಕೋಡಿಯಾ ಬೀದಿಯಲ್ಲಿ ದಾವೂದ್ ರ ಈ ಮೂರಂತಸ್ತಿನ ಕಟ್ಟಡದಲ್ಲೇ ದಾವೂದ್ ಇಬ್ರಾಹಿಂ ತನ್ನ ದಂಧೆಯನ್ನು ನಡೆಸುತ್ತಿದ್ದ. ದಾವೂದ್ ತಾಯಿ ಅಮೀನಾ ಬೀ ಹೆಸರಿನಲ್ಲಿದ್ದ ಈ ಕಟ್ಟಡವನ್ನು ದಾವೂದ್ ಅಕ್ರಮವಾಗಿ ಸಂಪಾದಿಸಿದ್ದ. 
Posted by: SD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Dawood Ibrahim, Amina Mansion , Masulla Building, ದಾವೂದ್ ಇಬ್ರಾಹಿಂ, ಅಮಿನಾ ಮ್ಯಾನ್ಸನ್, ಮಸೂಲ್ಲಾ ಬಿಲ್ಡಿಂಗ್
English summary
Underworld don Dawood Ibrahim's three-storeyed Masulla Building aka Amina Mansion at Pakmodia Street, Bhendi Bazaar in South Mumbai, was bought by the Saifee Burhani Upliftment Trust (SBUT) for Rs 3.5 crore at an auction held on Thursday.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS