Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Shivakumara Swamiji: Last rites to be performed on today, here are the details

ಸಿದ್ದಗಂಗಾ ಶ್ರೀಗಳ ಅಂತ್ಯಕ್ರಿಯೆಗೆ ಶ್ರೀಮಠದಲ್ಲಿ ಸಕಲ ಸಿದ್ಧತೆ

Yashwant Sinha throws hat for PM

ಬೆಳೆಯುತ್ತಿದೆ ಪ್ರಧಾನಿ ಹುದ್ದೆ ಆಕಾಂಕ್ಷಿಗಳ ಪಟ್ಟಿ, ರೇಸ್ ಗೆ ಯಶ್ವಂತ್ ಸಿನ್ಹಾ ಹೊಸ ಎಂಟ್ರಿ

Virat Kohli

ಕೊಹ್ಲಿ ಹ್ಯಾಟ್ರಿಕ್ ಸಾಧನೆ: ಐಸಿಸಿ ವರ್ಷದ ಏಕದಿನ ಮತ್ತು ಟೆಸ್ಟ್ ತಂಡಕ್ಕೆ ಕೊಹ್ಲಿ ನಾಯಕ!

RCB

ಇದು ಒಂದು ಮೊಟ್ಟೆಯ ಕಥೆ: ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ಪಡೆಗೆ ತೀವ್ರ ಮುಖಭಂಗ!

Anand Singh And MLA J N Ganesh

ತಮ್ಮ ರಾಜಕೀಯ ಗುರು ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಲು ಗಣೇಶ್ ರನ್ನು ಪ್ರಚೋದಿಸಿದ್ದು ಯಾರು?

Wife cuts off sleeping husband

ಅಕ್ರಮ ಸಂಬಂಧ ಶಂಕೆ: ಮಲಗಿದ್ದ ಪತಿಯ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ ಪತ್ನಿ

Gigi Wu

ಪರ್ವತಾರೋಹಣದ ವೇಳೆ ದುರಂತ: ಕಂದರಕ್ಕೆ ಉರುಳಿ ವಿಶ್ವಖ್ಯಾತಿಯ 'ಬಿಕಿನಿ ಕ್ಲೈಂಬರ್' ದುರ್ಮರಣ!

Siddaganga seer Demise: Despite Of 3 day Mourning, Minister Priyank Kharge organised a luxury event

ಶೋಕಾಚರಣೆ ಹೊರತಾಗಿಯೂ ಸಮಾಜ ಕಲ್ಯಾಣ ಇಲಾಖೆಯಿಂದ ಕಾರ್ಯಕ್ರಮ, ಬಿಜೆಪಿ ತೀವ್ರ ವಿರೋಧ

WhatsApp limits message forwarding to fight

ಸುಳ್ಳು ಸುದ್ದಿಗೆ ಬ್ರೇಕ್; ಫಾರ್ವರ್ಡ್ ಮಸೇಜ್ ಗಳ ಕಡಿತಗೊಳಿಸಿದ ವಾಟ್ಸಪ್

Mekedatu

ಮೇಕೆದಾಟು ಯೋಜನೆ: ವಿರೋಧದ ನಡುವೆ ರಾಜ್ಯದಿಂದ ಸಿಡಬ್ಲ್ಯುಸಿಗೆ ಯೋಜನಾ ವಿವರ ಸಲ್ಲಿಕೆ

ಸಂಗ್ರಹ ಚಿತ್ರ

ಭಾರತೀಯರು, ಟರ್ಕಿಶ್ ಸಿಬ್ಬಂದಿ ಇದ್ದ ಎರಡು ಹಡಗು ಬೆಂಕಿಗಾಹುತಿ; 11 ಸಾವು

Shivakumara Swami received threat too

ದಸರಾ ಉದ್ಘಾಟನೆಗೆ ಒಪ್ಪಿದ್ದ ಶ್ರೀಗಳಿಗಿತ್ತು ಜೀವ ಬೆದರಿಕೆ!

Strong magnitude 6.4 earthquake strikes Indonesia

ಇಂಡೋನೇಷಿಯಾದಲ್ಲಿ ಮತ್ತೆ ಭೂಕಂಪ: 6.4 ತೀವ್ರತೆ ದಾಖಲು

ಮುಖಪುಟ >> ರಾಷ್ಟ್ರೀಯ

ಎನ್ಆರ್‏ಸಿಯಲ್ಲಿ ಹೆಸರಿಲ್ಲ ಎಂದರೆ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂಬ ಅರ್ಥವಲ್ಲ: ಚುನಾವಣಾ ಆಯೋಗ

Casual photo

ಸಾಂದರ್ಭಿಕ ಚಿತ್ರ

ನವದೆಹಲಿ: ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ ಪರಿಷ್ಕೃತ ಕರಡು ಪಟ್ಟಿಯಲ್ಲಿ  40 ಲಕ್ಷ   ಜನರ ಹೆಸರಿನಲ್ಲಿ ಎಂದರೆ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂಬ ಅರ್ಥವಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದು ಎನ್ ಆರ್ ಸಿಯ  ಕರಡು ಆಗಿದೆ.  ಮುಂದಿನ ತಿಂಗಳ ಏಕೆ ತಮ್ಮ ಹೆಸರನ್ನು  ಪಟ್ಟಿಯಿಂದ ಕೈಬಿಡಲಾಗಿದೆ ಎಂಬ  ಬಗ್ಗೆ  40 ಲಕ್ಷ ಜನರು ಮಾಹಿತಿ ನೀಡಬೇಕಾಗಿದೆ. ಆನಂತರ ಅವರ ಆಪೇಕ್ಷಣೆ ಸಲ್ಲಿಸಿದ ನಂತರ ಅಂತಿಮ ಎನ್ ಆರ್ ಸಿ ಪಟ್ಟಿಯನ್ನು  ಬಿಡುಗಡೆ ಮಾಡಲಾಗುವುದು ಎಂದು  ಚುನಾವಣಾ ಆಯೋಗದ  ಆಯುಕ್ತ ಒ ಪಿ ರಾವತ್   ದೆಹಲಿಯಲ್ಲಿಂದು ಸುದ್ದಿಗಾರರಿಗೆ ತಿಳಿಸಿದರು.

ಎನ್ ಆರ್ ಸಿಯ ಅಂತಿಮ ಕರಡು ಮುದ್ರಣದಲ್ಲಿ ಪ್ರಮುಖ ಅಂಶಗಳ ಸಂಬಂಧ ಮುಂದಿನ ವಾರ ಅಸ್ಸಾಂ ಚುನಾವಣಾ ಅಧಿಕಾರಿಗಳು ವಾಸ್ತವ ವರದಿ ಸಲ್ಲಿಸಿದ್ದಾರೆ . ಜನಪ್ರತಿನಿಧಿ ಕಾಯ್ದೆ 1950 ರ ಅಡಿಯಲ್ಲಿ ಮೂರು ಭಾಗದಲ್ಲಿ ಮತದಾರರನ್ನು ನೋಂದಣಿ ಮಾಡಿಕೊಂಡಿದ್ದು, ಪಟ್ಟಿಯಲ್ಲಿ ಹೆಸರಿಲ್ಲದವರನ್ನು  ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂಬ ಅರ್ಥವಲ್ಲ ಎಂದು ಹೇಳಿದರು.

ಮತದಾನದ ಹಕ್ಕು ಪಡೆಯಲು ಮೊದಲು ಅವರು ಭಾರತದ ನಾಗರಿಕರಾಗಿರಬೇಕು, ಎರಡನೇಯದಾಗಿ ಅವರಿಗೆ 18 ವರ್ಷ ತುಂಬಿರಬೇಕು, ಮೂರನೇಯದಾಗಿ ಯಾವುದಾದರೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅವರು ವಾಸಿಸುತ್ತಿರಬೇಕಾಗುತ್ತದೆ. ಈ ಸಂಬಂಧಿತ ಎಲ್ಲಾ ದಾಖಲೆಗಳಿದ್ದರೆ ಅವರು  ಚುನಾವಣಾ ಅಧಿಕಾರಿಗಳ ಬಳಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ಅಸ್ಸಾಂ ಚುನಾವಣಾ ಆಯೋಗ ಎನ್ ಆರ್ ಸಿ ಸಮನ್ವಯ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸುವಂತೆ  2019ರ ಚುನಾವಣಾ ಪಟ್ಟಿಯಲ್ಲಿರುವ ಅರ್ಹ ಮತದಾರ ಪಟ್ಟಿ ಪಡೆಯುವಂತೆ ತಿಳಿಸಲಾಗಿದೆ. ಇದರ ಆಧಾರದ ಮೇಲೆ ಜ.4 2019ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ರಾವತ್ ತಿಳಿಸಿದ್ದಾರೆ.

Posted by: ABN | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : New delhi, CEC, NRC , Voter list ನವ ದೆಹಲಿ, ಚುನಾವಣಾ ಆಯೋಗದ ಆಯುಕ್ತರು, ಎನ್ ಆರ್ ಸಿ, ಮತದಾರ ಪಟ್ಟಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS